ಚಳಿಯ ಒಣಹವೆಯಲ್ಲಿ ಹಸಿರು ತಂಪನ್ನೀವ ಅವರೆ: Lablab purpureus
ಚಳಿಗಾಲದಲ್ಲಿ ವಾತಾವರಣದ ಒಣ ಹವೆಗೆ ಕೈಕಾಲುಗಳು, ಮೈ-ಮನಗಳು ನಲುಗುವುದು, ಸಹಜ. ತಂಪಾದ ಚಳಿಯಲ್ಲಿ ಹವೆಯೂ ಒಣಗಿ ಬಿಸಿ, ಬಿಸಿಯಾಗಿಯೂ ಪೌಷ್ಟಿಕವಾಗಿಯೂ ಇರುವಂತಹಾ ತಿನಿಸುಗಳು ಆರೋಗ್ಯದ ಹಿತಕ್ಕೆ ಅವಶ್ಯಕ. ಇವುಗಳನ್ನು ಒಣ ಕುರುಕಲು ತಿಂಡಿಗಳಲ್ಲಿ ಹುಡುಕದೆ ದಿನದ ಊಟದ ಭಾಗವಾಗಿಸುವುದು ಇನ್ನೂ ಹಿತ.…
