“ ಗೋಜಲಾಗಿ ಸಿಕ್ಕಿಹಾಕಿಕೊಂಡ ಫೋಟಾನ್‌ಗಳ ಪ್ರಯೋಗಗಳಿಗಾಗಿ, ಬೆಲ್ ಅಸಮಾನತೆಗಳ ಉಲ್ಲಂಘನೆಯನ್ನು ಸ್ಥಾಪಿಸುವ ಮತ್ತು ಕ್ವಾಂಟಮ್ ಮಾಹಿತಿ ವಿಜ್ಞಾನವನ್ನು ಕುರಿತ ಅನುಶೋಧಗಳಿಗಾಗಿ
ವಿಜ್ಞಾನ ಎನ್ನುವ ಮಹಾ ಸಾಗರದಲ್ಲಿ, ತೇಲುವ, ಈಜುವ, ಎರಡನ್ನೂ ಒಟ್ಟಿಗೇ ಅನುಭವಿಸುವ ಅಥವಾ ಅದರ ಜೊತೆಗೇನೇ ಮುಳುಗುವ ಅನುಭವವನ್ನೂ, ಮುಳುಗಿದರೂ ಸಾವಿನ ದರ್ಶನವಾಗದ ವಿಚಿತ್ರವನ್ನೂ ನಿಮ್ಮದಾಗಿಸಿಕೊಳ್ಳಲು ಈ ವರ್ಷದ ಭೌತವಿಜ್ಞಾನದ ನೊಬೆಲ್ ಪುರಸ್ಕಾರದ ವಿವರಗಳನ್ನು ತಿಳಿಯಲೇ ಬೇಕು. ಏಕೆಂದರೆ, ಆಲ್ಬರ್ಟ್ ಐನ್‌ಸ್ಟೈನ್,…