ಅಡುಗೆಮನೆ ಎಂಬ “ಅಲ್‌ಕೆಮಿ”-Alchemy- ಲ್ಯಾಬ್
“ಇದೇನಿದು ಪುರಾತನವಾದ “ಅಲ್‌ಕೆಮಿ”ಯನ್ನು ಆಧುನಿಕ ಅಡುಗೆಮನೆಗೆ ಹೋಲಿಸುವುದೇ?” ಎಂದು ಅವಸರಿಸಬೇಕಿಲ್ಲ. ಅವೆರಡರ ನಿಜವಾದ ಸೌಂದರ್ಯ ಮತ್ತು ವಿಕಾಸವನ್ನು ಪ್ರಸ್ತುತತೆಯಿಂದ ನೋಡುವುದರಲ್ಲಿ ಹೆಚ್ಚು ಆಸಕ್ತಿಯ ವಿಚಾರಗಳಿವೆ. ವೈಯಕ್ತಿಕವಾಗಿ ಒಂದು ದಶಕಕ್ಕೂ ಹೆಚ್ಚು ಕಾಲ ಅಡುಗೆಮನೆಯ ಹಾಗೂ ಎರಡೂವರೆ ದಶಕಗಳ ಪ್ರಯೋಗಾಲಯದ ನಿರ್ವಹಣೆಯನ್ನು ನಿಭಾಯಿಸಿದ…