ಸಂಕೀರ್ಣ ಸಂಬಂಧಗಳ ಸೌಂದರ್ಯದ ಅನಾವರಣ: ಮೆಂಡಲೀವ್
ಇಡೀ ಜಗತ್ತನ್ನು ಕೇವಲ ಒಂದು ನೂರು ಕಿಟಕಿಗಳು ಮೂಲಕ ನೋಡಲು ಸಾಧ್ಯವಾಗುವುದಾದರೆ, ಅವುಗಳ ಮೂಲಕವೇ ಸಂಕೀರ್ಣ ಜಗತ್ತಿನ ಸೌಂದರ್ಯವನ್ನೂ ಅರಿಯುವುದಾದರೆ ಹೇಗನ್ನಿಸಬಹುದು? ಹೌದು ಹೆಚ್ಚೂ ಕಡಿಮೆ ನೂರರ ಆಸುಪಾಸಿನ ಕಿಟಕಿಗಳ ಮೂಲಕವೇ ಮತ್ತು ಅವುಗಳ ನಡುವಣ ಸಂಬಂಧಗಳ ಮೂಲಕವೇ ಇಡೀ ಜಗತ್ತನ್ನು…