Cockroachಗಳೇ ಇಲ್ಲದೇ ಇದ್ದರೆ ಏನಾಗುತ್ತಿತ್ತು? ಇಕಾಲಜಿಯ ಒಂದು ಪ್ರಶ್ನೆ!

ಒಂದು ವೇಳೆ ಈ ಕಾಕ್ರೋಚ್‌ಗಳು ಇಲ್ಲದೇ ಇದ್ದರೆ ಏನಾಗುತ್ತಿತ್ತು? ಇದೇನು ಕೇವಲ ಜೀವಿವಿಜ್ಞಾನದ ಪ್ರಶ್ನೆಯಲ್ಲ !ಬಯಾಲಜಿಯ ಗಂಧಗಾಳಿಯಿಲ್ಲದವರೂ ತಿಳಿಯಬಹುದು. ಕಾನೂನು ಅಂದ್ರೆ"ಲಾ” ಓದಿದವರಿಗೂ, ಡಾಕ್ಟರಾದವರೂ, ವ್ಯಾಪಾರ-ವ್ಯವಹಾರದ ಅಂತಂದ್ರೆ ಕಾಮರ್ಸ್‌ ವಿದ್ಯಾರ್ಥಿಗಳಿಗೂ, ಕನಿಷ್ಠ ಮನೆ-ಮಠ ಅಂತಾ ಇಷ್ಟ ಪಡೋರಿಗೂ ಇದರ ಉತ್ತರದೊಳಗೆ ಸಾಕಷ್ಟೇ…

Continue ReadingCockroachಗಳೇ ಇಲ್ಲದೇ ಇದ್ದರೆ ಏನಾಗುತ್ತಿತ್ತು? ಇಕಾಲಜಿಯ ಒಂದು ಪ್ರಶ್ನೆ!

ಬುದ್ಧನ ತೆಂಗು (Buddha’s Coconut)– ಎಂಬ ಒಂದು ಮರ – Pterygota alata 

ನನ್ನ ಮನೆಯ ಹತ್ತಿರ ಕಳೆದೆರಡು-ಮೂರು ವರ್ಷಗಳಿಂದ ಒಂದು ಮರ ಆಕರ್ಷಿಸಿತ್ತಲೇ ಕುತೂಹಲವನ್ನು ಹೆಚ್ಚಿಸುತ್ತಿತ್ತು. ಹೆಚ್ಚೂ ಕಡಿಮೆ ಹಚ್ಚ ಹರಿದ್ವರ್ಣದ, ಎಲೆಯುದುರಿಸುವ  ಮರದ ಮೈತುಂಬಾ ಹಚ್ಚ ಹಸಿರಾದ ದಟ್ಟ ಎಲೆಗಳನ್ನು ತುಂಬಿಟ್ಟುಕೊಂಡು, ತನ್ನ ಹೆಸರಿನ ಗುಟ್ಟು ಬಿಟ್ಟಿರಲಿಲ್ಲ. ಕುತೂಹಲವಿದ್ದರೂ ಅದರ ಹೂವಾಗಲಿ, ಕಾಯಾಗಲಿ…

Continue Readingಬುದ್ಧನ ತೆಂಗು (Buddha’s Coconut)– ಎಂಬ ಒಂದು ಮರ – Pterygota alata 

ಮರುಭೂಮಿಯಲ್ಲಿ ನೀರು ತುಂಬಿಕೊಳ್ಳುವ ಹಣ್ಣಾಗಲೆಂದೇ ವಿಕಾಸವಾದ ಕಲ್ಲಂಗಡಿ Citrullus lanatus

ನಿಸರ್ಗ ಎಂತಹಾ ವಿಚಿತ್ರ ನೋಡಿ. ನೀರು ತುಂಬಿಕೊಂಡಿರುವ ಕಲ್ಲಂಗಡಿಯು ಎಲ್ಲಿ ವಿಕಾಸವಾಗಿ ಹುಟ್ಟಿರಬಹುದು, ಎನ್ನುವ ಕುತೂಹಲಕ್ಕೆ, ನೀರೇ ಅಪರೂಪವಾದ ಮರುಭೂಮಿ ಎಂದು ಯಾರೂ ಊಹಿಸಲಾರರು. ಆದರೆ ಮರುಭೂಮಿಯ ನೆಲದಲ್ಲಿ ನೀರನ್ನು ತುಂಬಿಟ್ಟುಕೊಳ್ಳಲೆಂದೇ ಹುಟ್ಟಿ ವಿಕಾಸವಾದ ಬಳ್ಳಿ ಕಲ್ಲಂಗಡಿ ಹಣ್ಣಿನ ಸಸ್ಯ. ಕಲ್ಲಂಗಡಿಯು…

Continue Readingಮರುಭೂಮಿಯಲ್ಲಿ ನೀರು ತುಂಬಿಕೊಳ್ಳುವ ಹಣ್ಣಾಗಲೆಂದೇ ವಿಕಾಸವಾದ ಕಲ್ಲಂಗಡಿ Citrullus lanatus

ಕೆಂಬಣ್ಣದ ಸಂಭ್ರಮದ ಗುಲ್ಮೊಹರ್- Delonix regia

ಮೇ-ತಿಂಗಳ ಆಸುಪಾಸಿನಲ್ಲಿ ಕೆಂಬಣ್ಣದ ಹೂವುಗಳನ್ನು ಮೈ ತುಂಬಿಕೊಂಡು ಕಂಗೊಳಿಸುವ ಮರ ಗುಲ್ಮೊಹರ್‌. ಮೇ-ಫ್ಲವರ್ ಎಂದೇ ಹೆಸರಾದ ಗುಲ್ಮೊಹರ್‌ ಮರದಲ್ಲಿ ಬೇಸುಗೆಯ ತಿಂಗಳುಗಳಲ್ಲಿ ಮೈತುಂಬಾ ಹೂ ತುಂಬಿಕೊಂಡ ಸಂಭ್ರಮ. ಬಹುಪಾಲು ಮಕ್ಕಳಿಗೆ ಪರೀಕ್ಷೆಗಳೆಲ್ಲಾ ಮುಗಿದು ಬೇಸಿಗೆಯ ರಜೆಯ ಆಟಕ್ಕೆ ದಕ್ಕುವ ಗುಲ್ಮೊಹರಿನ ಮೊಗ್ಗುಗಳು,…

Continue Readingಕೆಂಬಣ್ಣದ ಸಂಭ್ರಮದ ಗುಲ್ಮೊಹರ್- Delonix regia

ಇಕಾಲಜಿಯನ್ನು ಹದಗೆಡಿಸಿದ ಸೆನ್ನಾ ಮರ Senna spectabilis

ಕೇರಳವು ಕಕ್ಕೆ (Cassia fistula) ಮರದ ಹೂವನ್ನು ತನ್ನ “ರಾಜ್ಯದ ಹೂವು-(State Flower)” ಎಂದು  ಗುರುತಿಸಿದೆ. ಹಾಗಾಗಿ ಈ ಮರಕ್ಕೆ ಸಾಂಸ್ಕೃತಿಕವಾಗಿ ಆ ರಾಜ್ಯದಲ್ಲಿ ತುಂಬಾ ಪ್ರಧಾನವಾದ ಪಾತ್ರವಿದೆ. ರಾಜ್ಯದ ಪ್ರಮುಖ ಹಬ್ಬವಾದ “ಓಣಂ” ದಿನದಂದು ಕಕ್ಕೆ ಮರದ ಹೂವು ಇರಲೇ…

Continue Readingಇಕಾಲಜಿಯನ್ನು ಹದಗೆಡಿಸಿದ ಸೆನ್ನಾ ಮರ Senna spectabilis