ಮುಗಿಯದ ನಮ್ಮೊಳಗಿನ ನೊಬೆಲ್ ಚರ್ಚೆಗಳು
ನೊಬೆಲ್ ಬಹುಮಾನಗಳನ್ನು ಕುರಿತಂತೆ ಚರ್ಚೆಗಳಲ್ಲಿ ಭಾರತೀಯರಿಗೆ ಬರದೇ ಇರುವ ಬಗೆಗೆ ತುಂಬಾ ಉತ್ಸಾಹದಿಂದ ಭಾವಪರವಶರಾಗಿ ಮಾತಾಡುವುದು ಹೆಚ್ಚು. ಅಯ್ಯೋ ನೊಬೆಲ್ ಹೆಚ್ಚು ಬಂದಿರೋದೆಲ್ಲಾ ಕ್ರಿಶ್ಚಿಯನ್ನರಿಗೆ ಎಂಬಿತ್ಯಾದಿಯೂ ಸೇರಿದರೂ ಅಶ್ಚರ್ಯವೇನಿಲ್ಲ! ನಮ್ಮವರಿಗೆ ಬಂದಿಲ್ಲ ಎಂಬುದನ್ನು ಹೇಳಬಹುದು, ಸರಿ! ಆದರೆ ಮನುಕುಲದ ಏಳಿಗೆಯನ್ನು ದೇಶ-ಕಾಲಾತೀತವಾಗಿಸಿದ…