ಉತ್ತರ ಕರ್ನಾಟಕದ ಸವಣೂರಿನ ಆಫ್ರಿಕನ್ ಮರಗಳು. Living marvels of the state Baobab Trees- Adansonia digitata.
ಹಾಗೆ ಒಂದು ರಜೆಯ ದಿನ ಹಾವೇರಿಯ ಹತ್ತಿರದ ತಾಲ್ಲೂಕು ಕೇಂದ್ರ ಸವಣೂರಿಗೆ ಭೇಟಿ ಕೊಡಿ. ಅಲ್ಲಿಂದ ನೇರವಾಗಿ ಆಫ್ರಿಕಾಗೆ ಹೋಗಬಹುದು. ಇಲ್ಲ ಹೋಗದೇ ಅಲ್ಲೇ ಸವಣೂರಿನಲ್ಲೇ ನಿಂತು ಆಫ್ರಿಕಾದ ನೋಟವನ್ನು ಸವಿಯಬಹುದು. ನಿಜ ಏನಂದ್ರೆ, ನಮ್ಮ ರಾಜ್ಯದ ಸವಣೂರಿನಲ್ಲಿ ಅಪರೂಪದ ಮರಗಳಿವೆ.…