ಬೇಸಿಗೆಯ ಬಿಸಿಲಿಗೆ ಚಾವಣಿಯ ಹರಡಿ ತಂಪನೀವ ಹೊಂಗೆ – Pongamia pinnata
ನನ್ನ ಮನೆಯ ಕಾಂಪೌಂಡಿಗೆ ಆತುಕೊಂಡ ಹಾಗೆ ರಸ್ತೆಯ ಬದಿಯಲ್ಲಿ ಒಂದು ಹೊಂಗೆ ಮರವಿದೆ. ಕಳೆದ ಹತ್ತಾರು ವರ್ಷಗಳಿಂದಲೂ ದಿನವೂ ಅದರ ಚಾವಣಿಯ ನೆರಳನ್ನು ಹಾದು ಮನೆಯೊಳಗೆ ಹೋಗುವ ಸುಖವನ್ನು ಅನುಭವಿಸಿದ್ದೇನೆ. ಬೇಸಿಗೆಯಲ್ಲಂತೂ ದಿನವೂ ಅದರ ಚಾವಣಿಯಿಂದ ಇಳಿ ಬಿದ್ದ ಎಲೆಯ ಸರಮಾಲೆಯನ್ನು…
