ಹಬ್ಬಗಳ ಸಂಭ್ರಮಕ್ಕೆ ಮೆರುಗು ಕೊಡುವ ಸೇವಂತಿಗೆ : Chrysanthemum indicum
"ಸೇವಂತಿಗೆ ಚೆಂಡಿನಂತ ಮುದ್ದು ಕೋಳಿ, ತಾಯಿ ಮಡಿಲಿನಲಿ ಬೀಡು ಬಿಟ್ಟ ಮುದ್ದು ಕೋಳಿ" ಎನ್ನುವ ಹಾಡನ್ನು ಕೇಳಿರುತ್ತೀರಿ. 60ರ ದಶಕದ ಚಲನಚಿತ್ರದ ಈ ಗೀತೆಯಲ್ಲಿ ಮಕ್ಕಳು ಹಾಗೂ ಕೋಳಿಮರಿಗಳ ಕೋಮಲತೆಯನ್ನು ಸೇವಂತಿಗೆ, ಚೆಂಡು ಹೂವುಗಳಿಗೆ ಹೋಲಿಸಲಾಗಿದೆ. ಸೇವಂತಿಗೆ ಮತ್ತು ಚೆಂಡು ಹೂವುಗಳೆರಡೂ…