ಅಳಿವಿನ ಅಪಾಯದಲ್ಲಿರುವ ಬನ್ನಿಮರ: Acacia ferruginea
ದಸರಾ ಹಬ್ಬದ ದಿನ ಇಂತಹಾ ಸಂಗತಿಯನ್ನು ಹೇಳುತ್ತಿರುವುದಕ್ಕೆ ಕ್ಷಮೆ ಇರಲಿ. ಆದರೆ ಇದು ಅನಿವಾರ್ಯವಾಗಿದೆ. ಕರ್ನಾಟಕದಲ್ಲಿ “ಬನ್ನಿ ಮರ” ಎಂದು ಕರೆಯುತ್ತಿರುವ ಅಕೇಸಿಯಾ ಫೆರುಜಿನಾ (Acacia ferruginea) ಪ್ರಭೇದವನ್ನು (IUCN Red list of Threatened Species 2006) ನಿಸರ್ಗದ ಸಂರಕ್ಷಣೆಯ…