ಪೂರ್ವದ ಸೊಬಗು ಹಾಗೂ ಪಶ್ಚಿಮದ ಬೆರಗು ಬೆರೆತ ವಿಜ್ಞಾನಿ ಪ್ರೊ.ಸತೀಶ್ ಧವನ್
(ಐದನೆಯ ಕಂತು) ಸಿ.ಪಿ.ಯು.ಎಸ್. ಓದುಗರೆಲ್ಲರಿಗೂ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ದಿನದ ಶುಭಾಶಯಗಳು. ದೇಶ ಕಟ್ಟಿದ ವಿಜ್ಞಾನಿ ಎಂತಲೇ ಪ್ರಾರಂಭವಾದ ಪ್ರೊ. ಸತೀಶ್ ಧವನ್ ಜನ್ಮಶತಮಾನೋತ್ಸವ ಸರಣಿಯ ಐದನೆಯ ಹಾಗೂ ಕಡೆಯ ಕಂತು ನಿಮ್ಮ ಓದಿನ ಪ್ರೀತಿಗೆ. ೧೯೭೦ ರ ದಶಕದ…