ಬಡವರ ಬೇಳೆ-ಕಾಳು ಹುರುಳಿ : Macrotyloma uniflorum
ದಕ್ಷಿಣ ಏಷಿಯಾದಲ್ಲಿ ಕೃಷಿಯು ಆರಂಭವಾದ ಸಮಯದಿಂದಲೂ ಹುರುಳಿಯು ಸುಪರಿಚಿತ ಬೆಳೆಯಾಗಿದೆ. ಆದಾಗ್ಯೂ ಈಗಲೂ ಸಹಾ ಈ ಬೆಳೆಯ ಬಗೆಗೆ ಅಷ್ಟೆನೂ ಆಸಕ್ತಿ ಇಲ್ಲದಿರುವುದು ಅಚ್ಚರಿಯೇ ಸರಿ. ಅದರಲ್ಲೂ ದಕ್ಷಿಣ ಭಾರತೀಯ ನೆಲದಲ್ಲಿ ವಿಕಾಸಗೊಂಡಿರಬಹುದಾದ ಬೆಳೆಗಳಲ್ಲಿ ಒಂದಾದ ಹುರುಳಿಯು ಇಲ್ಲಿಯೂ ಕೂಡ ಅಷ್ಟೆನೂ…