ವಿಜ್ಞಾನದ ಇತಿಹಾಸದ “ಅಮೂಲ್ಯ” ವಿಜ್ಞಾನಿ ಪ್ರೊ. ಅಮೂಲ್ಯ ಕುಮಾರ್ ಎನ್. ರೆಡ್ಡಿ Prof. A.K.N. Reddy
ಭಾರತೀಯ ವಿಜ್ಞಾನದ ಇತಿಹಾಸದಲ್ಲಿ Prof AKN Reddy ಎಂದೇ ಪರಿಚಿತರಾದ ಪ್ರೊಫೆಸರ್ ಅಮೂಲ್ಯ ಕುಮಾರ್ ಎನ್. ರೆಡ್ಡಿಯವರು ಹೆಸರಿಗೆ ತಕ್ಕ ಹಾಗೇ “ಅಮೂಲ್ಯ”ರಾದ ವಿಜ್ಞಾನಿಯೇ! ಭಾರತೀಯ ವಿಜ್ಞಾನದ ಆಸಕ್ತರಿಗೆ ಪರಿಚಯ ಇರಲೇಬೇಕಾದ ಹಾಗೂ ವಿಜ್ಞಾನವನ್ನು ಪ್ರಯೋಗಾಲಯದಿಂದ ಆಚೆ ಸಮಾಜದ ನಡುವೆ ಕೊಂಡೊಯ್ದ…