ಹೊಟ್ಟೆ ತುಂಬಿಸುವ ತರಕಾರಿ ಆಲೂಗಡ್ಡೆ- Potato Solanum tuberosum
ಆಲೂ, ಆಲೂಗಡ್ಡೆ, ಬಟಾಟೆಯ ಜನಪ್ರಿಯತೆಯು ಹಸಿವು, ಬಡತನ, ಪ್ರೀತಿ, ಹಗೆತನ, ಶ್ರೀಮಂತಿಕೆ, ಆಧುನಿಕತೆ, ರಾಜಕಾರಣ, ಆಧ್ಯಾತ್ಮ, ಮುಂತಾದ ಮಾನವತೆಯ ಎಲ್ಲಾ ಪ್ರಕಾರದ ಸಾಂಸ್ಕೃತಿಕ ಮಗ್ಗುಲನ್ನೂ ತನ್ನೊಳಗಿಟ್ಟು ಜಗತ್ತನ್ನು ಆದಿಕಾಲದಿಂದಲೂ ಸಲಹಿದೆ. ಮತ್ತೀಗ ಆಧುನಿಕ ಕಾಲವನ್ನೂ ಸಲಹುತ್ತಿದೆ. ಹೌದು! ಬೀಜದಿಂದ, ಬೀಜವಿಲ್ಲದೆ ಹೇಗಾದರೂ…