ಹತ್ತಾರು ಕೋಸುಗಳ ಪ್ರಪಂಚದ ಒಂದೇ ಪ್ರಭೇದ: ಬ್ರಾಸಿಕಾ ಒಲರೇಸಿಯೇ (Brassica oleracea)
ಕೋಸುಗಳು, ಒಂದೆರಡಲ್ಲ, ಹಲವಾರು! ಎಲೆ ಕೋಸು(Cabbage), ಗಡ್ಡೆ ಕೋಸು- ಟರ್ನಿಪ್ ಕೋಸು (Knol Khol/ German Turnip), ಹೂ ಕೋಸು (Cauliflower), ಬ್ರಕೊಲೀ, ಕೆಂಪು ಕೋಸು, ಕೇಲ್ (Kale), ಬ್ರಾಕೊಫ್ಲಾವರ್ ಹೀಗೆ.. ಒಂದೊಂದೂ ಒಂದೊಂದು ರೂಪ, ಆಕಾರ..! ವಿಧ ವಿಧವಾದ ವಿನ್ಯಾಸ.…