ನಮ್ಮ ಬೆರಳ ಗುರುತು -ಬೆರಳಚ್ಚು_ ನಮ್ಮದಷ್ಟೇ ಹೇಗೆ?
ಪ್ರತಿಯೊಬ್ಬರ ಬೆರಳ ತುದಿಯ ಗುರುತು ಅಥವಾ ಬೆರಳಚ್ಚು ಒಂದು ಅನನ್ಯವಾದ ಮಾದರಿಯದು. ಒಬ್ಬರ ಹಾಗೆ ಮತ್ತೊಬ್ಬರದು ಇರುವುದಿಲ್ಲ. ಹಾಗೆಂದೇ ಇದನ್ನು ನಮ್ಮ ಅನನ್ಯ ಗುರುತಾಗಿ ಸಹಿಯ ಜೊತೆಗೆ/ಬದಲಾಗಿ ಬಳಸಲಾಗುತ್ತದೆ. ಇದರ ವಿಕಾಸ ಹೇಗೆಂದರೆ ಪಟ್ಟೆ ಕುದುರೆಗಳಲ್ಲಿ ಪಟ್ಟೆಗಳು ಹುಟ್ಟುವಂತೆ ಹಾಗೂ ಚಿರತೆಗಳಲ್ಲಿ…