ಗಂಡು-ಹೆಣ್ಣುಗಳ ಮಿಲನವಿಲ್ಲದೆ ಹುಟ್ಟುವ ಹಣ್ಣು ಬಾಳೆ: Musa spp.
ಯಾವುದೇ ಸಸ್ಯದಲ್ಲೂ ಹಣ್ಣು ಬಿಡಬೇಕಾದರೆ ಅದರ ಹೂವಿನಲ್ಲಿ ಪರಾಗಸ್ಪರ್ಶದಿಂದ ಗಂಡು-ಹೆಣ್ಣುಗಳ ಮಿಲನವಾಗಿರುವುದು ಸಹಜವಾದ ಕ್ರಿಯೆ. ಇದೇನಿದು ಶೀರ್ಷಿಕೆಯಲ್ಲಿಯೇ ಮಿಲನವಿಲ್ಲದೆ ಹುಟ್ಟುವ ಎಂದು ಪ್ರಸ್ತಾಪಿಸಿ, ಅದರಲ್ಲೂ ಬಾಳೆಯ ಹಣ್ಣನ್ನು ಉದಾಹರಿಸುತ್ತಿರುವುದಕ್ಕೆ ಅಚ್ಚರಿಯಾಗುತ್ತಿರಬಹುದು. ಬಾಳೆಯ ಹಣ್ಣು ನೋಟದಲ್ಲಿ ಮಾತ್ರವೇ ಸೆಕ್ಸಿಯಾಗಿದ್ದು, ಜೊತೆಗೆ ಎಲ್ಲೋ ಕೆಲವು…