Oh It’s “Family” Matter Please! -ಸಸ್ಯ”ಕುಟುಂಬ”ಗಳ ಸಂಕಥನ
ನಮ್ಮ ಸುತ್ತ-ಮುತ್ತಲಿನ ಸಸ್ಯ ಜಗತ್ತಿನಲ್ಲಿ ಕಾಣುವ ಗಿಡ-ಮರಗಳಲ್ಲಿ ಕೆಲವು ನೆಲಕ್ಕೆ ಆತುಕೊಂಡು ಹಬ್ಬುವಂತಹವು, ಕೆಲವು ತುಸು ಮೇಲಕ್ಕೆದ್ದ ಗಿಡಗಳು, ಮತ್ತೆ ಕೆಲವು ಆಳೆತ್ತರದ ದೊಡ್ಡ ಗಿಡಗಳು, ಕೆಲವು ಪೊದೆಗಳು, ಹಾಗೇನೆ ಮರಗಳು, ಅವುಗಳಲ್ಲದೆ ಹೆಮ್ಮರಗಳು ಹಲವು! ಹೀಗೆ ವಿವಿಧತೆಯಲ್ಲಿ ಅಗಾಧತೆಯನ್ನೂ ವಿಕಾಸಗೊಳಿಸಿಕೊಂಡ…