ಕೊವಿಡ್‌-19 ಮುಂದೇನು? ಕೊರೊನಾ ವೈರಸ್ಸುಗಳ ಜೀವಿವೈಜ್ಞಾನಿಕ ಸೂಕ್ಷ್ಮತೆ

ಕೊವಿಡ್‌ ಹೊಸ ಪ್ರಶ್ನೆಗಳ ಕುರಿತಂತೆ ಒಂದಷ್ಟು ಜವಾಬ್ದಾರಿಯುತ ಉತ್ತರಗಳ ಹುಡುಕಾಟದಲ್ಲಿ ವೈರಸ್ಸುಗಳ ಜೀವಿವೈಜ್ಞಾನಿಕ ಸಂಗತಿಗಳ ಅನಿವಾರ್ಯ ತಿಳಿವಳಿಕೆಯ ಬಗ್ಗೆ ಗುರುತಿಸಲಾಗಿತ್ತು. ಏಕೆಂದರೆ ಮೊಟ್ಟ ಮೊದಲು Severe Acute Respiratory Syndrome Coronavirus (SARS- CoV) ಮೂಲಕ ಸಾಂಕ್ರಾಮಿಕವಾಗಿ ಸುದ್ದಿ ಮಾಡಿದ್ದು 2002ರಲ್ಲಿ!…

Continue Readingಕೊವಿಡ್‌-19 ಮುಂದೇನು? ಕೊರೊನಾ ವೈರಸ್ಸುಗಳ ಜೀವಿವೈಜ್ಞಾನಿಕ ಸೂಕ್ಷ್ಮತೆ

“I Too Had a Dream” ಪದ್ಮವಿಭೂಷಣ ಡಾ. ವರ್ಗೀಸ್‍ ಕುರಿಯನ್‍ ಅವರ ಆತ್ಮಕಥೆ.

“I Too Had a Dream” ಇದು ದೇಶದ ಕ್ಷೀರ ಕ್ರಾಂತಿಯ ಹರಿಕಾರ ಪದ್ಮವಿಭೂಷಣ ಡಾ. ವರ್ಗೀಸ್‍ ಕುರಿಯನ್‍ ಅವರ ಆತ್ಮಕಥೆ. ಈ ಪುಸ್ತಕದ ಓದಿನ ಆನಂದವನ್ನು ನಾನು ಬರೆದು ತಿಳಿಸಲು ಸಾಧ್ಯವೇ ಇಲ್ಲ. ಅದು ಕೇವಲ ಓದಿನಿಂದ ಮಾತ್ರವೇ ದಕ್ಕುವಂತಹದ್ದು.…

Continue Reading“I Too Had a Dream” ಪದ್ಮವಿಭೂಷಣ ಡಾ. ವರ್ಗೀಸ್‍ ಕುರಿಯನ್‍ ಅವರ ಆತ್ಮಕಥೆ.

ಕೊವಿಡ್‌-19 ಮುಂದೇನು? ಹೊಸ ಪ್ರಶ್ನೆಗಳು. ಸಮಾಧಾನ-ಆತಂಕ-ಜವಾಬ್ದಾರಿಗಳ ಉತ್ತರಗಳು.

ಕೊವಿಡ್‌19ರ 20, 21 ರ ತಳಮಳಗಳು ಇನ್ನೇನು ಮೂರೇ ತಿಂಗಳಲ್ಲಿ 22 ತಲುಪಲಿರುವ ಸಮಯದಲ್ಲೂ ಉಳಿದಿವೆಯೇ? ಕೊವಿಡ್‌-19 ಸೃಸ್ಟಿಸಿರುವ ಹೊಸ ಪ್ರಶ್ನೆಗಳು ಯಾವುವು? ಅವು ಆತಂಕದವೇ, ಸಮಾಧಾನವನ್ನೂ ಒಳಗೊಂಡಿವೆಯಾ? ಜವಾಬ್ದಾರಿಗಳ ಎಚ್ಚರಿಕೆಗಳು ಇವೆಯಾ.. ಹೀಗೆ ವಿಷಯಗಳ ಹರಹು ವಿಸ್ತಾರವಾಗಿದೆ. ಹೆಚ್ಚೂ ಕಡಿಮೆ…

Continue Readingಕೊವಿಡ್‌-19 ಮುಂದೇನು? ಹೊಸ ಪ್ರಶ್ನೆಗಳು. ಸಮಾಧಾನ-ಆತಂಕ-ಜವಾಬ್ದಾರಿಗಳ ಉತ್ತರಗಳು.

ಕೊವಿಡ್‌-19 ಮುಂದೇನು? ಒಂದಷ್ಟು ಹೊಸ ಪ್ರಶ್ನೆಗಳು…

ಕೊರೊನಾ ವೈರಸ್ಸು ಇಸವಿ 2019ರಿಂದಾಗಿ ಕೊವಿಡ್‌-19 ಹೆಸರನ್ನು ಹೊತ್ತು 2020ರಲ್ಲಿ ಮತ್ತೀಗ 2021ರಲ್ಲೂ ಮಾನವ ಕುಲವೆಂದೂ ಕಾಣದ ಭಯಾನಕವಾದ ಸಂಚಲನವನ್ನು ಹುಟ್ಟು ಹಾಕಿತು. ಕಳೆದ ವಾರಾಂತ್ಯದಲ್ಲಿ ಬೆಂಗಳೂರಿಂದ ಉತ್ತರದ ಕಡೆಗೆ ಒಂದೇ ಸಮನೆ 15 ತಾಸಿಗೂ ಹೆಚ್ಚು ಸಮಯದ ರೈಲು, ಬಸ್ಸು,…

Continue Readingಕೊವಿಡ್‌-19 ಮುಂದೇನು? ಒಂದಷ್ಟು ಹೊಸ ಪ್ರಶ್ನೆಗಳು…

ಸುಬ್ರಹ್ಮಣ್ಯ ಚಂದ್ರಶೇಖರ್ ಅರಿವಿನ ಶೇಕ್ಸ್ ಪಿಯರ್ ಸೃಜನಶೀಲತೆಯ ಮಾದರಿ

ಇತ್ತೀಚೆಗೆ ಈ-ಪತ್ರಿಕೆಯೊಂದರಲ್ಲಿ ಲೇಖನವೊಂದನ್ನು ಓದುತ್ತಿದ್ದಾಗ ಹೀಗೊಂದು ಮಾಹಿತಿ ಸಿಕ್ಕಿತು. ಅದು 1983 ರಲ್ಲಿ ವಿಜ್ಞಾನಿ ಸುಬ್ರಹ್ಮಣ್ಯ ಚಂದ್ರಶೇಖರ್ ರವರಿಗೆ ನೊಬೆಲ್ ಪಾರಿತೋಷಕ ಪ್ರಕಟವಾದಾಗ ಅಮೇರಿಕದ ಪತ್ರಕರ್ತರು ಅವರನ್ನು “ನೊಬೆಲ್ ಪ್ರಶಸ್ತಿ ಬಂತಲ್ಲಾ ಇನ್ನು ನಿಮ್ಮ ಮುಂದಿನ ಆಸೆ ಏನು? ನಿಮ್ಮ ಮುಂದಿನ…

Continue Readingಸುಬ್ರಹ್ಮಣ್ಯ ಚಂದ್ರಶೇಖರ್ ಅರಿವಿನ ಶೇಕ್ಸ್ ಪಿಯರ್ ಸೃಜನಶೀಲತೆಯ ಮಾದರಿ

ಹೊಟ್ಟೆ ತುಂಬಿಸುವ ತರಕಾರಿ ಆಲೂಗಡ್ಡೆ- Potato Solanum tuberosum

ಆಲೂ, ಆಲೂಗಡ್ಡೆ, ಬಟಾಟೆಯ ಜನಪ್ರಿಯತೆಯು ಹಸಿವು, ಬಡತನ, ಪ್ರೀತಿ, ಹಗೆತನ, ಶ್ರೀಮಂತಿಕೆ, ಆಧುನಿಕತೆ, ರಾಜಕಾರಣ, ಆಧ್ಯಾತ್ಮ, ಮುಂತಾದ ಮಾನವತೆಯ ಎಲ್ಲಾ ಪ್ರಕಾರದ ಸಾಂಸ್ಕೃತಿಕ ಮಗ್ಗುಲನ್ನೂ ತನ್ನೊಳಗಿಟ್ಟು ಜಗತ್ತನ್ನು ಆದಿಕಾಲದಿಂದಲೂ ಸಲಹಿದೆ. ಮತ್ತೀಗ ಆಧುನಿಕ ಕಾಲವನ್ನೂ ಸಲಹುತ್ತಿದೆ. ಹೌದು! ಬೀಜದಿಂದ, ಬೀಜವಿಲ್ಲದೆ ಹೇಗಾದರೂ…

Continue Readingಹೊಟ್ಟೆ ತುಂಬಿಸುವ ತರಕಾರಿ ಆಲೂಗಡ್ಡೆ- Potato Solanum tuberosum

ಪೂರ್ವದ ಸೊಬಗು ಹಾಗೂ ಪಶ್ಚಿಮದ ಬೆರಗು ಬೆರೆತ ವಿಜ್ಞಾನಿ ಪ್ರೊ.ಸತೀಶ್ ಧವನ್

(ಐದನೆಯ ಕಂತು) ಸಿ.ಪಿ.ಯು.ಎಸ್.‌ ಓದುಗರೆಲ್ಲರಿಗೂ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ದಿನದ ಶುಭಾಶಯಗಳು. ದೇಶ ಕಟ್ಟಿದ ವಿಜ್ಞಾನಿ ಎಂತಲೇ ಪ್ರಾರಂಭವಾದ ಪ್ರೊ. ಸತೀಶ್‌ ಧವನ್‌ ಜನ್ಮಶತಮಾನೋತ್ಸವ ಸರಣಿಯ ಐದನೆಯ ಹಾಗೂ ಕಡೆಯ ಕಂತು ನಿಮ್ಮ ಓದಿನ ಪ್ರೀತಿಗೆ. ೧೯೭೦ ರ ದಶಕದ…

Continue Readingಪೂರ್ವದ ಸೊಬಗು ಹಾಗೂ ಪಶ್ಚಿಮದ ಬೆರಗು ಬೆರೆತ ವಿಜ್ಞಾನಿ ಪ್ರೊ.ಸತೀಶ್ ಧವನ್

ಇಸ್ರೊ: “ವಿಕ್ರಮ” ಸಾಧನೆಯ ಹಿಂದೆ ಸೌಜನ್ಯಮೂರ್ತಿ ಸತೀಶ್ ಧವನ್

(ನಾಲ್ಕನೆಯ ಕಂತು) ಅದು ೧೯೯೪ ರ ನಂತರದ ದಿನಗಳು. ಆಗ ಡಾ.ಕೆ.ಕಸ್ತೂರಿರಂಗನ್‌ ಇಸ್ರೊ ಅಧ್ಯಕ್ಷರಾಗಿದ್ದರು. ಅವರು ಒಮ್ಮೆ  ದೂರಸಂವೇದಿ ಉಪಗ್ರಹಗಳ ಚಿತ್ರಗಳನ್ನ ಆಧರಿಸಿ ಭಾರತದ ೧೩ ವಿವಿಧ ನಮೂನೆಯ ಪಾಳುನೆಲಗಳ ನಕಾಶೆಯನ್ನು (Wasteland Mapping)  ತಯಾರಿಸಿದ್ದರು. ನಿವೃತ್ತಿ ಹೊಂದಿದರೂ ಬಾಹ್ಯಾಕಾಶ ಆಯೋಗದ(Space…

Continue Readingಇಸ್ರೊ: “ವಿಕ್ರಮ” ಸಾಧನೆಯ ಹಿಂದೆ ಸೌಜನ್ಯಮೂರ್ತಿ ಸತೀಶ್ ಧವನ್

ಮರಳಿ ಮಣ್ಣಿಗೆ: ಕಾಯಕ ನೆಲೆಯಾದ ಭಾರತೀಯ ವಿಜ್ಞಾನ ಸಂಸ್ಥೆ

(ಪ್ರೊ. ಸತೀಶ್‌ ಧವನ್ ಜನ್ಮಶತಮಾನೋತ್ಸವ ಸರಣಿ- ಮೂರನೆಯ ಕಂತು) ೨೦೦೯ ನೇ ಇಸವಿಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ(ಐ.ಐ.ಎಸ್ ಸಿ)  ತನ್ನ ಶತಮಾನೋತ್ಸವವನ್ನು ಆಚರಿಸಿಕೊಂಡಿತು. ನೂರು ವರ್ಷಗಳ ಆ ಪಯಣದ ಮೈಲಿಗಲ್ಲಾಗಿ ಈ ಸಂದರ್ಭದಲ್ಲಿ ವಿಶೇಷ ಅಂಚೆಚೀಟಿಯನ್ನು ಹೊರತರಲಾಯಿತು. ಈ ಸಂಸ್ಥೆ ಶುರು…

Continue Readingಮರಳಿ ಮಣ್ಣಿಗೆ: ಕಾಯಕ ನೆಲೆಯಾದ ಭಾರತೀಯ ವಿಜ್ಞಾನ ಸಂಸ್ಥೆ

ಪ್ರೊ. ಸತೀಶ್‌ ಧವನ್ – ಕ್ಯಾಲ್ಟೆಕ್‌ ನ ಕಲಿಕೆಯ ದಿನಗಳು

(ಎರಡನೆಯ ಕಂತು) ೧೯೪೫ ರಲ್ಲಿ, ಎರಡನೇ ಮಹಾಯುದ್ಧ ಮುಗಿದ ನಂತರ, ‌ ಯುದ್ಧದಲ್ಲಿ ಭಾಗಿಯಾಗಿದ್ದ ಅಮೆರಿಕದ ಸೈನಿಕರನ್ನು ಹೊತ್ತ ಹಡಗು ಮುಂಬೈನಿಂದ ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಪ್ರಯಾಣ ಬೆಳೆಸಿತ್ತು. ಅಲ್ಲಿ ಸತೀಶ್‌ ಅವರ ಜೊತೆ ಇತರೆ ಭಾರತೀಯ ವಿದ್ಯಾರ್ಥಿಗಳೂ ಇದ್ದರು. ವಿದೇಶದಲ್ಲಿ…

Continue Readingಪ್ರೊ. ಸತೀಶ್‌ ಧವನ್ – ಕ್ಯಾಲ್ಟೆಕ್‌ ನ ಕಲಿಕೆಯ ದಿನಗಳು