ವಾತಾವರಣದ ಉಷ್ಣತೆಯಲ್ಲಿ Superconductivity : ಹೊಸ ಭರವಸೆಯ ಸಂಶೋಧನೆ; ಒಂದು ಸುಳ್ಳು ಸಂಶೋಧನೆ!
ಈ ತಲೆಬರಹದ ಅಡಿಯಲ್ಲಿ ಕಳೆದ ಮಾರ್ಚ್ ತಿಂಗಳಲ್ಲಿ ವಿಖ್ಯಾತ ವಿಜ್ಞಾನ ಪತ್ರಿಕೆ “ನೇಚರ್” ಆದರಿಸಿದ ಅಮೆರಿಕದಲ್ಲಿ ನೆಲೆಯಾದ ಶ್ರೀಲಂಕಾದ ಭೌತವಿಜ್ಞಾನಿ ಪ್ರೊ. ರಂಗಾ ಡಿಯಾಸ್ ತಮ್ಮ ಟೀಮಿನ ಶೋಧನೆಯನ್ನು ಕುರಿತು ಹೆಮ್ಮೆಯಿಂದ CPUS ಪ್ರಕಟಿಸಿತ್ತು. ಇದೊಂದು ಸುಳ್ಳು ಪ್ರಕಟಣೆಯಾಗಿದ್ದು ಭೌತವಿಜ್ಞಾನಕ್ಕೆ ಎಸಗಿದ…