ಜನಪ್ರಿಯ ಸಮೀಕರಣ ಮತ್ತು ಸಿದ್ಧಾಂತಗಳ ಆಲ್ಬರ್ಟ್ ಐನ್‌ಸ್ಟೈನ್
ಇಂದು ಆಲ್ಬರ್ಟ್ ಐನ್‌ಸ್ಟೈನ್ ಅವರ ಜನ್ಮ ದಿನ. 1879ರ ಮಾರ್ಚ್ 14ರಂದು, ಜರ್ಮನಿಯ ಉಲ್ಮ್ ಎಂಬಲ್ಲಿ ಜನಿಸಿದ ಅವರು ನಿಜಕ್ಕೂ ಅತ್ಯಂತ ಜನಪ್ರಿಯ ವಿಜ್ಞಾನಿ. ಅವರ ಬಗೆಗಿನ ತಿಳಿವು ಏನೇ ಇಲ್ಲದಿದ್ದರೂ ಸಿನಿಮಾ ತಾರೆಯರ ಹಾಗೆ ಯಾವುದಾದರೂ ವಿಜ್ಞಾನಿ ಪರಿಚಯ ಇದ್ದಾರೆಂದರೆ…
