ಕ್ರಿಸ್ಪರ್-ಕ್ಯಾಸ್ 9 (CRISPR-Cas9): ಜೀವಿ ಜಗತ್ತನ್ನು ಬದಲಿಸುವ ಜೀನೋಮ್ ಕತ್ತರಿ
ಈ ವರ್ಷದ ರಸಾಯನವಿಜ್ಞಾನದ ನೊಬೆಲ್ ಪ್ರಶಸ್ತಿ "ಜೀನೋಮ್ ಎಡಿಟಿಂಗ್" ತಂತ್ರಜ್ಞಾನಕ್ಕೆ ಕ್ರಿಸ್ಪರ್-ಕ್ಯಾಸ್ 9 ಎಂಬ ಹೊಸ ವಿಧಾನವೊಂದನ್ನು ಪರಿಚಯಿಸಿದ ಇಬ್ಬರು ಮಹಿಳೆಯರಿಗೆ ಸಂದಿದೆ. ಮನೆಯಲ್ಲಿ ಗಂಡಸರ ಮಾತಿಗೆ ಕತ್ತರಿ ಪ್ರಯೋಗಿಸುವ ಹೆಣ್ಣುಮಕ್ಕಳು, ಜೀವಿಗಳ ಜೀನೋಮಿಗೇ ಕತ್ತರಿ ಹಾಕುವ ವಿಧಾನ ಅನ್ವೇಷಿಸಿದರೆ ಮುಂದೇನು…