ಬಲಿಯಲೂ ಬಿಡದೆ ತಿನ್ನಲೆಂದೇ ಕೊಯಿಲಾಗುವ ಬೆಂಡೆಕಾಯಿ :Abelmoschus esculentus

ನನ್ನೂರಿನಲ್ಲಿ ಹಿರಿಯ ಗೆಳೆಯರೊಬ್ಬರು ಎಳೆಯ ಬೆಂಡೆಕಾಯಿಯನ್ನು ಸುಮ್ಮನೆ ತುಪ್ಪ ಅಥವಾ ಎಣ್ಣೆಯಲ್ಲಿ ಹುರಿದು ಉಪ್ಪು ಹಾಕಿ ತಿಂದು ಹೊಟ್ಟೆಯನ್ನು ತುಂಬಿಸಿಕೊಳ್ಳಬಲ್ಲೆ ಎನ್ನುತ್ತಿದ್ದರು. ಹಾಗೇನೆ ಕೆಲವರು ಇವತ್ತು ಸಿಂಪಲ್ಲಾಗಿ ಬೆಂಡೆಕಾಯಿ ಹುಳಿ ಮಾಡಿದ್ದೆ ಎನ್ನವುದನ್ನೂ ಕೇಳಿರಬಹುದು. ಹೀಗೆ ಬೆಂಡೆಯ ಹೂವು ಪರಾಗಸ್ಪರ್ಶಗೊಂಡು ಹೀಚಾಗಲು…

Continue Readingಬಲಿಯಲೂ ಬಿಡದೆ ತಿನ್ನಲೆಂದೇ ಕೊಯಿಲಾಗುವ ಬೆಂಡೆಕಾಯಿ :Abelmoschus esculentus

ಭೂಗೋಳದ ಉತ್ತರಾರ್ಧದಲ್ಲೆಲ್ಲಾ ಹರಡಿ ಅಧಿಪತ್ಯ ಸ್ಥಾಪಿಸಿಕೊಂಡ ಸಾಸಿವೆ : Brassica Spp

ನನ್ನ ಗೆಳತಿಯೊಬ್ಬಳು ಮದುವೆಯಾದ ಹೊಸತರಲ್ಲಿ ತನ್ನ ಸಂಸಾರವನ್ನು ಆರಂಭಿಸಲೆಂದು ಆಕೆಯ ತಾಯಿಯು ಪ್ರೀತಿಯಿಂದ ಮನೆಯನ್ನು ಅಣಿಗೊಳಿಸುವಾಗ ಸಾಸಿವೆಯಿಂದ ಜೋಡಿಸಿ, ಎಲ್ಲವನ್ನೂ ಇರುವಂತೆ ಹೊಂದಿಸಿಕೊಟ್ಟ ಬಗ್ಗೆ ಹೇಳಿದ್ದಳು. ಮನೆಯ ಅಣಿಗೊಳಿಸಲು ಒಟ್ಟೂ ಸಾಮಗ್ರಿಗಳ ಗಾತ್ರಕ್ಕೆ ಹೋಲಿಸಿದರೆ "ಸಾಸಿವೆ"ಯದು ತೀರಾ ಚಿಕ್ಕದು. ಆ ಸಾಸಿವೆಯ…

Continue Readingಭೂಗೋಳದ ಉತ್ತರಾರ್ಧದಲ್ಲೆಲ್ಲಾ ಹರಡಿ ಅಧಿಪತ್ಯ ಸ್ಥಾಪಿಸಿಕೊಂಡ ಸಾಸಿವೆ : Brassica Spp

ನಮ್ಮದೇ ಆಗಿರುವ ಬಹುಪಯೋಗಿ ಮರ ಸೀಮೆ ಹುಣಸೆ: Pithecellobium dulce

ಸೀಮೆ ಹುಣಸೆ, ಇದರ ಹೆಸರೇ ಹೇಳುವಂತೆ ಇದು ಸೀಮೆಯ ಹುಣಸೆ, ನಮ್ಮದಲ್ಲ! ಪರ ಊರಿನದು. ಇದರ ತವರೂರು ದಕ್ಷಿಣ ಅಮೆರಿಕ. ಐರೋಪ್ಯರು ಭಾರತಕ್ಕೆ ಬಂದಾಗ ಇದನ್ನು ತಂದರು, ಹಾಗಾಗಿ ಇದನ್ನು ವಿಲಾಯತಿ ಹುಣಸೆ ಅಥವಾ ಸೀಮೆ ಹುಣಸೆ ಎಂದು ಕರೆಯಲಾಗುತ್ತದೆ. ಆಡುಮಾತಿನಲ್ಲಿ…

Continue Readingನಮ್ಮದೇ ಆಗಿರುವ ಬಹುಪಯೋಗಿ ಮರ ಸೀಮೆ ಹುಣಸೆ: Pithecellobium dulce

ವಿಜ್ಞಾನ ಲೋಕದ ಮಹಾನ್‌ ಸಾಹಸಿ: ಅಲೆಕ್ಸಾಂಡರ್‌ ವಾನ್‌ ಹುಂಬೊಲ್ಟ್

ಅಲೆಕ್ಸಾಂಡರ್‌ ವಾನ್‌ ಹುಂಬೊಲ್ಟ್...‌ ಜೀವಿಜಗತ್ತಿನ ವಿವರಗಳನ್ನು ಭೌಗೋಳಿಕ ಹರಹಿನ ಮೂಲ ಸಂಗತಿಗಳಿಂದ ವಿಜ್ಞಾನಲೋಕವನ್ನು ಶ್ರೀಮಂತಗೊಳಿಸಿದವರು. ತಮ್ಮ 30 ರ ಹರೆಯದಲ್ಲಿಯೇ, ಐದು ವರ್ಷಗಳ ಕಾಲ ದಕ್ಷಿಣ ಅಮೆರಿಕಾದ ಕಾಡುಗಳಲ್ಲಿ ಓರ್ವ ಗೆಳೆಯನೊಡನೆ ಅಲೆದಾಡಿ ಜೀವಿಸಂಕುಲಗಳ ವಿವಿಧತೆಯ ಅರಿವಿಗೆ ವೈಧಾನಿಕತೆಯನ್ನು ಕಟ್ಟಿದವರು. ವಯಸ್ಸು…

Continue Readingವಿಜ್ಞಾನ ಲೋಕದ ಮಹಾನ್‌ ಸಾಹಸಿ: ಅಲೆಕ್ಸಾಂಡರ್‌ ವಾನ್‌ ಹುಂಬೊಲ್ಟ್

ಸಾಮಾಜಿಕ ಅಂತರಗಳ‌ ನಡುವೆ ಸಸ್ಯಲೋಕದ ಸ್ವಗತ

ಈ ವರ್ಷದ ವಸಂತ ಋತು ಕಳೆದು, ಗ್ರೀಷ್ಮ ಋತುವನ್ನೂ ದಾಟುತ್ತಿರುವ ಈ ಹೊತ್ತಿನಲ್ಲಿ ನೆಲದ ಸೊಬಗನ್ನು ಅಲೆದಾಡಿ ನೋಡುವ ಭಾಗ್ಯವಿಲ್ಲದಾಯಿತು. ಜನಗಳು ಮನೆಯೊಳಗೆ ಇದ್ದಾಗಲೇ ಗಿಡಮರಗಳು ಹಸಿರುಟ್ಟು ಚಿಗುರು ತುಂಬಿಕೊಂಡು ಹೂವಾಡತೊಡಗಿವೆ. ಈ ಬಾರಿಯ ಸಸ್ಯಲೋಕದ ಸೊಬಗನ್ನು ಕಂಡುಂಡ ಜನಗಳು ಅಪರೂಪ.…

Continue Readingಸಾಮಾಜಿಕ ಅಂತರಗಳ‌ ನಡುವೆ ಸಸ್ಯಲೋಕದ ಸ್ವಗತ

ಬೀಜಗಳ ಬೇಡಿಕೆಯಿಂದಾಗಿ ಭವಿಷ್ಯತ್ತನ್ನೇ ಬದಲಿಸಿಕೊಂಡ ತರಕಾರಿ ಗೋರಿಕಾಯಿ/ಚವುಳಿಕಾಯಿ (Cyamopsis tetragonoloba)

ನಮ್ಮ ರಾಜ್ಯದ ದಕ್ಷಿಣ ಭಾಗದವರಿಗೆ ಗೋರಿಕಾಯಿ, ಉತ್ತರ ಭಾಗದವರಿಗೆ ಚವುಳಿಕಾಯಿ, ಮಧ್ಯೆ ಶಿವಮೊಗ್ಗ-ದಾವಣಗೆರೆಯ ಸುತ್ತ-ಮುತ್ತಲಿನವರಿಗೆ ಜವುಳಿಕಾಯಿ ಎಂದೇ ಪರಿಚಯವಾಗಿರುವ ಜನಪ್ರಿಯ ತರಕಾರಿಯನ್ನು ಭಾರತದಲ್ಲಿ ಕೆಲವು ಶತಮಾನಗಳಿಂದಲೂ ಬೆಳೆಯಲಾಗುತ್ತಿದೆ. ತರಕಾರಿಯಾಗಿ ಅದರ ವಿವಿಧ ಆಹಾರ ಪದಾರ್ಥಗಳ ಸವಿಯುತ್ತಿರುವ ನಮಗೆ, ಅದು ಕಳೆದೆರಡು-ಮೂರು ದಶಕಗಳಿಂದ…

Continue Readingಬೀಜಗಳ ಬೇಡಿಕೆಯಿಂದಾಗಿ ಭವಿಷ್ಯತ್ತನ್ನೇ ಬದಲಿಸಿಕೊಂಡ ತರಕಾರಿ ಗೋರಿಕಾಯಿ/ಚವುಳಿಕಾಯಿ (Cyamopsis tetragonoloba)

ಒಲ್ಲದ ಹಣ್ಣು ಆಪ್ತ ತರಕಾರಿಯಾದ “ಟೊಮ್ಯಾಟೊ” Solanum lycopesicum ಭಾಗ- 2

ಮನೆಗೆ ತರಬೇಕಾದ ವಾರದ ತರಕಾರಿಯ ಪಟ್ಟಿಯಲ್ಲಿ "ಟೊಮ್ಯಾಟೊ" ಇಲ್ಲದೇ ಇರುವುದನ್ನು ನಾವ್ಯಾರಾದರೂ ಊಹಿಸಲು ಸಾಧ್ಯವೇ? ಆದರೆ ನಮ್ಮಲ್ಲೂ ಇಷ್ಟರಮಟ್ಟಿಗೆ ಟೊಮ್ಯಾಟೊ ಹತ್ತಿರವಾಗಲು ಕೇವಲ ಒಂದು ನೂರು ವರ್ಷಗಳಿಗೂ ಕಡಿಮೆಯಾಗಿದೆ ಅಂದರೆ ಒಪ್ಪೋದು ಕಷ್ಟ ಅನ್ನಿಸಬಹುದು! ಏಕೆಂದರೆ ಉಪ್ಪಿಟ್ಟಿನಿಂದ ಆರಂಭವಾಗಿ, ಚಿತ್ರನ್ನ, ಅವಲಕ್ಕಿಗಳನ್ನೆಲ್ಲಾ…

Continue Readingಒಲ್ಲದ ಹಣ್ಣು ಆಪ್ತ ತರಕಾರಿಯಾದ “ಟೊಮ್ಯಾಟೊ” Solanum lycopesicum ಭಾಗ- 2

ಒಲ್ಲದ ಹಣ್ಣು ಆಪ್ತ ತರಕಾರಿಯಾದ “ಟೊಮ್ಯಾಟೊ” Solanum lycopesicum (ಭಾಗ-1)

ದಿನವೂ ಒಂದಲ್ಲಾ ಒಂದು ಆಹಾರದ ಮೂಲಕ ನಮ್ಮ ಊಟದ ತಟ್ಟೆಯನ್ನು ಸೇರಿ ಬಳಕೆ ಆಗುತ್ತಿರುವ ತರಕಾರಿಗಳಲ್ಲಿ ಟೊಮ್ಯಾಟೊಗೆ ಬಹಳ ಪ್ರಮುಖವಾದ ಸ್ಥಾನವಿದೆ. ಇಷ್ಟೊಂದು ಜನಪ್ರಿಯವಾಗಿರುವ ಈ ತರಕಾರಿಯು, ಅದರ ಬಳಕೆಯ ತಿಳಿವಳಿಕೆಯ ನಂತರವೂ ಮಾನವಕುಲದ ಹೊಟ್ಟೆಯನ್ನು ಸೇರಲು ಎರಡು ಶತಮಾನಕ್ಕೂ ಹೆಚ್ಚು…

Continue Readingಒಲ್ಲದ ಹಣ್ಣು ಆಪ್ತ ತರಕಾರಿಯಾದ “ಟೊಮ್ಯಾಟೊ” Solanum lycopesicum (ಭಾಗ-1)

ಮಾನವರ ಜೊತೆಗೆ ಬೆರೆತು, ತನಗೆ ಏನನ್ನೂ ಮಾಡಿಕೊಳ್ಳದ ಸಸ್ಯ ತೆಂಗು : Cocus nucifera (ಭಾಗ -2)

ತೆಂಗು ತನ್ನೊಳಗೂ ನೀರು ತುಂಬಿಕೊಂಡು, ಜಗತ್ತನ್ನೆಲ್ಲಾ ಆವರಿಸಿದ ಸಾಗರಗಳಾದ ಹಿಂದೂ ಸಾಗರ, ಅಟ್ಲಾಂಟಿಕ್‌ ಹಾಗೂ ಪೆಸಿಫಿಕ್‌ ಸಾಗರಗಳ ನೀರಿನ ಮೂಲಕವೇ ಮಾನವರ ಜೊತೆಗೂ ಹಾಗೂ ಅವರಿಲ್ಲದೆಯೂ ಬಹುಪಾಲು ಮಾನವ ವಸತಿಗಳನ್ನು ತಲುಪಿದೆ. ಮಾನವರ ಜೊತೆಗೆ ಅದೆಷ್ಟು ಒಡನಾಡಿಯಾಗಿದೆ ಎಂದರೆ ತನ್ನ ಅಸ್ಮಿತೆಯನ್ನೇ…

Continue Readingಮಾನವರ ಜೊತೆಗೆ ಬೆರೆತು, ತನಗೆ ಏನನ್ನೂ ಮಾಡಿಕೊಳ್ಳದ ಸಸ್ಯ ತೆಂಗು : Cocus nucifera (ಭಾಗ -2)

ಮಾನವರ ಜೊತೆಗೆ ಬೆರೆತು, ತನಗೇನನ್ನೂ ಮಾಡಿಕೊಳ್ಳದ ಸಸ್ಯ ತೆಂಗು : Cocos nucifera

ಮಾನವ ವಸತಿ ಎಲ್ಲೆಲ್ಲಿ ಇದೆಯೋ ಅಲ್ಲೆಲ್ಲಾ ತೆಂಗು ಇದೆ, ಅನ್ನುವ ಮಾತಿದೆ. ಅದರಲ್ಲೂ ಭೂಮಧ್ಯೆರೇಖೆಯ ಎರಡೂ ಬದಿಗಳಲ್ಲಿ ನಾಗರಿಕ ಬೆಳವಣಿಗಾಗಿ ಜನರು ಅಡ್ಡಾಡಿದಲ್ಲೆಲ್ಲಾ, ಹಾಗೂ ಅದರ ಮೊದಲೂ "ನೀರಿನಗುಂಟ(?)” ನಿರಾಯಾಸವಾಗಿ ಸಾಗಿದ ತೆಂಗು ಅಷ್ಟೂ ಹರಹನ್ನು ತನ್ನೊಂದಿಗೆ ಜೋಡಿಸಿಕೊಂಡಿದೆ, ಎಲ್ಲವನ್ನೂ ನಿಭಾಯಿಸುತ್ತಲೇ…

Continue Readingಮಾನವರ ಜೊತೆಗೆ ಬೆರೆತು, ತನಗೇನನ್ನೂ ಮಾಡಿಕೊಳ್ಳದ ಸಸ್ಯ ತೆಂಗು : Cocos nucifera