ಅಲಂಕಾರಕ್ಕೆ ಅಂಟಿಕೊಂಡು ಅಪಾಯದಂಚಿಗೆ ಬಂದ ಇಂಡಿಯಾದ ಕ್ರಿಸ್‌ಮಸ್ ಟ್ರೀ: Araucaria columnaris
ಕ್ರಿಸ್‌ಮಸ್ ಡಿಸೆಂಬರಿನ ಚಳಿಯ ಜೊತೆಗೆ ಹಬ್ಬದ ರಜೆಯ ಮಜಾ, ಅಲಂಕಾರದ ಮೆರುಗು ಹಾಗೂ ಹೊಸ ವರ್ಷದ ಆಗಮನದ ದಿನಗಳು ಎಲ್ಲವೂ ಒಟ್ಟಾಗಿಸಿ ಇಡೀ ಜಗತ್ತನ್ನು ಸಂಭ್ರಮದಲ್ಲಿ ಇರಿಸುತ್ತದೆ. ಜಗತ್ತಿನ ಅತಿ ದೊಡ್ಡ ಸಮುದಾಯವೊಂದನ್ನು ಪ್ರತಿನಿಧಿಸುವ ಈ ಹಬ್ಬದ ಆಚರಣೆಯನ್ನು “ಅಲಂಕರಿಸುವ” ಸಸ್ಯ…