ನಾನೂ ಕೃಷಿ ಮಾಡಿದೆ…
ನಾನು ಕೃಷಿ ಮಾಡಲು ಹೊರಡುವಷ್ಟರಲ್ಲಿ ನನಗೆ ಕೃಷಿ ವಿಜ್ಞಾನದಲ್ಲಿ ವಿಶ್ವವಿದ್ಯಾಲಯದ ಮೂರೂ ಪದವಿಗಳು ನನ್ನ ಜೊತೆಗಿದ್ದವು. ಕೃಷಿಯಲ್ಲಿ ಸ್ನಾತಕ ಪದವಿ (ಬಿ.ಎಸ್.ಸಿ. (ಅಗ್ರಿ), ಮಣ್ಣು ವಿಜ್ಞಾನದಲ್ಲಿ ಸ್ನಾತಕೋತ್ತರ ಅಲ್ಲದೆ ಪಿ.ಎಚ್.ಡಿ. ಕೂಡ ಇದ್ದವು. ಡಾಕ್ಟೊರೆಟ್ ಮಾಡಿದ್ದಲ್ಲದೆ ಹತ್ತಾರು ವರ್ಷಗಳ ಸಂಶೋಧಕನಾಗಿ ಕೆಲಸ…