ಮಾನವರ ಜೊತೆಗೆ ಬೆರೆತು, ತನಗೆ ಏನನ್ನೂ ಮಾಡಿಕೊಳ್ಳದ ಸಸ್ಯ ತೆಂಗು : Cocus nucifera (ಭಾಗ -2)

ತೆಂಗು ತನ್ನೊಳಗೂ ನೀರು ತುಂಬಿಕೊಂಡು, ಜಗತ್ತನ್ನೆಲ್ಲಾ ಆವರಿಸಿದ ಸಾಗರಗಳಾದ ಹಿಂದೂ ಸಾಗರ, ಅಟ್ಲಾಂಟಿಕ್‌ ಹಾಗೂ ಪೆಸಿಫಿಕ್‌ ಸಾಗರಗಳ ನೀರಿನ ಮೂಲಕವೇ ಮಾನವರ ಜೊತೆಗೂ ಹಾಗೂ ಅವರಿಲ್ಲದೆಯೂ ಬಹುಪಾಲು ಮಾನವ ವಸತಿಗಳನ್ನು ತಲುಪಿದೆ. ಮಾನವರ ಜೊತೆಗೆ ಅದೆಷ್ಟು ಒಡನಾಡಿಯಾಗಿದೆ ಎಂದರೆ ತನ್ನ ಅಸ್ಮಿತೆಯನ್ನೇ…

Continue Readingಮಾನವರ ಜೊತೆಗೆ ಬೆರೆತು, ತನಗೆ ಏನನ್ನೂ ಮಾಡಿಕೊಳ್ಳದ ಸಸ್ಯ ತೆಂಗು : Cocus nucifera (ಭಾಗ -2)

ಮಾನವರ ಜೊತೆಗೆ ಬೆರೆತು, ತನಗೇನನ್ನೂ ಮಾಡಿಕೊಳ್ಳದ ಸಸ್ಯ ತೆಂಗು : Cocos nucifera

ಮಾನವ ವಸತಿ ಎಲ್ಲೆಲ್ಲಿ ಇದೆಯೋ ಅಲ್ಲೆಲ್ಲಾ ತೆಂಗು ಇದೆ, ಅನ್ನುವ ಮಾತಿದೆ. ಅದರಲ್ಲೂ ಭೂಮಧ್ಯೆರೇಖೆಯ ಎರಡೂ ಬದಿಗಳಲ್ಲಿ ನಾಗರಿಕ ಬೆಳವಣಿಗಾಗಿ ಜನರು ಅಡ್ಡಾಡಿದಲ್ಲೆಲ್ಲಾ, ಹಾಗೂ ಅದರ ಮೊದಲೂ "ನೀರಿನಗುಂಟ(?)” ನಿರಾಯಾಸವಾಗಿ ಸಾಗಿದ ತೆಂಗು ಅಷ್ಟೂ ಹರಹನ್ನು ತನ್ನೊಂದಿಗೆ ಜೋಡಿಸಿಕೊಂಡಿದೆ, ಎಲ್ಲವನ್ನೂ ನಿಭಾಯಿಸುತ್ತಲೇ…

Continue Readingಮಾನವರ ಜೊತೆಗೆ ಬೆರೆತು, ತನಗೇನನ್ನೂ ಮಾಡಿಕೊಳ್ಳದ ಸಸ್ಯ ತೆಂಗು : Cocos nucifera

ಜಗತ್ತನ್ನೆಲ್ಲಾ ತಲುಪಿರುವ ಬೆಳೆ ಮೂಲಂಗಿ : Raphanus sativus

"ಏನು ಮಹಾ ಮೂಲಂಗಿ ಕೀಳೋ ಕೆಲಸ ಇತ್ತೇನು?” ಎನ್ನುವ ಮಾತನ್ನು ಕೇಳಿಯೇ ಇರುತ್ತೀರಿ. ಅಂದರೆ ಅಂತಹಾ ದೊಡ್ಡ ಕೆಲಸವೇನೂ ಇಲ್ಲದಿರುವುದನ್ನು ಮೂಲಂಗಿ ಕೀಳುವ ಹಾಗೂ ಅಷ್ಟೇ ಅಲ್ಲ ಅದನ್ನು ಬೆಳೆಯುವ ಸಾಹಸಕ್ಕೂ ಹೋಲಿಸುವುದುಂಟು. ಮೂಲಂಗಿ ಕೀಳುವುದು ಎಷ್ಟು ಸುಲಭವೋ, ಬೆಳೆಯುವುದೂ ಅಷ್ಟೆ…

Continue Readingಜಗತ್ತನ್ನೆಲ್ಲಾ ತಲುಪಿರುವ ಬೆಳೆ ಮೂಲಂಗಿ : Raphanus sativus

ಬೇಳೆಯಾಗದ ಬೇಳೆ-ಕಾಳು, ಮೆಂತ್ಯ : Trigonella foenum-graecum

ಮೆಂತ್ಯ ಅಥವಾ ಮೆಂತೆಯು ಹೆಸರು, ಉದ್ದು, ತೊಗರಿ ಅಥವಾ ಕಡಲೆಯ ಕುಟುಂಬವಾದ ಫ್ಯಾಬೇಸಿಯೆ (Fabaceae)ಗೆ ಸೇರಿದೆ. ಅವುಗಳಂತೆಯೇ ಇದೂ ಕೂಡ ಲೆಗ್ಯೂಮ್‌ ಸಸ್ಯವೇ! ಆದರೆ ಇದರ ಕಾಳು ಬೇಳೆಯಾಗದು. ಇದನ್ನು ಮೆಂತೆ ಕಾಳು, ಮೆಂತ್ಯಕಾಳು ಎಂದೇ ಕರೆಯುತ್ತೇವೆ. ಇದರ ರುಚಿಯೂ ಇತರೇ…

Continue Readingಬೇಳೆಯಾಗದ ಬೇಳೆ-ಕಾಳು, ಮೆಂತ್ಯ : Trigonella foenum-graecum

ವೈರಸ್ಸಿಗೊಂದು ಔಷಧೀಯ ಕಳೆ ಗಿಡ ಕಿರುನೆಲ್ಲಿ: Phyllanthus amarus

ಜಾಗತಿಕವಾಗಿ ಮಾನವತೆಯನ್ನು ಕಾಡುತ್ತಿರುವ ಕರೋನ ವೈರಸ್ಸನ್ನು ನಿಯಂತ್ರಿಸಬೇಕಿರುವ ಈ ಸಂದರ್ಭದಲ್ಲಿ ಹೆಪಟೈಟಿಸ್‌ ವೈರಸ್ಸಿಗೆ ಔಷಧವಾಗಿರುವ ಗಿಡ ಸಸ್ಯಯಾನದಲ್ಲಿ ನೆನಪಾಗಿದೆ. ಸಾಮಾನ್ಯ ಕಳೆಗಿಡವಾಗಿ ಅಸಾಮಾನ್ಯ ಪರಂಪರೆಯನ್ನು ಜಾಗತಿಕವಾಗಿಯೂ ಗಳಿಸಿರುವ ಈ ಒಂದು ಸಣ್ಣ "ಕಿರು ನೆಲ್ಲಿ" ಹೆಸರಿನಂತೆಯೇ ಕಿರಿದಾದ ಗಿಡ. ಕೇವಲ 10-20…

Continue Readingವೈರಸ್ಸಿಗೊಂದು ಔಷಧೀಯ ಕಳೆ ಗಿಡ ಕಿರುನೆಲ್ಲಿ: Phyllanthus amarus

ಜಾಗತಿಕವಾಗಿ “ಮಿರಕಲ್‌” ಮೊರಿಂಗಾ ಎಂದೇ ಹೆಸರಾದ ನಮ್ಮ ಹಿತ್ತಲಿನ “ನುಗ್ಗೆ ಮರ” Moringa olifera

ನಮ್ಮ ಹಿತ್ತಲಿನ ಮರವೊಂದು ಜಾಗತಿಕವಾಗಿ "ಪವಾಡ" ಮಾಡುತ್ತಿರುವ ಮರ ಎಂದೇ ಹೆಸರಾಗಿದೆ. ಹೌದು ಮಿರಕಲ್‌ ಟ್ರೀ (Miracle Tree) ಅಂತಾ ನೀವೇನಾದರೂ ಗೂಗಲಿನ ಸರ್ಚ್‌ ಇಂಜೀನಿನಲ್ಲಿ ಹುಡುಕಿದರೆ ಸಾವಿರಾರು ವೆಬ್‌ ಪುಟಗಳಿರುವುದು ತಿಳಿಯುತ್ತದೆ. ಅದರಲ್ಲಿ ನಿಮ್ಮೆದುರಿಗೆ ನುಗ್ಗೆಯ ದರ್ಶನವೂ ಆಗುತ್ತದೆ! ನುಗ್ಗೆಯನ್ನು…

Continue Readingಜಾಗತಿಕವಾಗಿ “ಮಿರಕಲ್‌” ಮೊರಿಂಗಾ ಎಂದೇ ಹೆಸರಾದ ನಮ್ಮ ಹಿತ್ತಲಿನ “ನುಗ್ಗೆ ಮರ” Moringa olifera

ತನಗೆ ತಾನೆ ಸಂಜೀವಿನಿಯಾದ ದೊಡ್ಡ ಪತ್ರೆ Plectranthus amboinicus

ಸುಮಾರು ಹದಿನೈದು ವರ್ಷದಿಂದ ಗಮನಿಸುತ್ತಾ ಬಂದಿದ್ದೇನೆ. ನಮ್ಮ ಮನೆಯ ಮುಂಬಾಗಿಲ ಬಳಿಯಲ್ಲಿನ ಕುಂಡದಲ್ಲಿನ ದೊಡ್ಡ ಪತ್ರೆಯು ನಾವು ಮನೆಯಲ್ಲಿರಲಿ, ಬಿಡಲಿ, ತಿಂಗಳುಗಟ್ಟಲೆ ನೀರನ್ನೂ ಬೇಡದೆ ಬದುಕಿ ಉಳಿಯುತ್ತಲೇ ಇದೆ. ಕುಂಡದ ಮಣ್ಣು ನೀರಿಲ್ಲದೆ ಒಣಗಿ ಗಟ್ಟಿಯಾದರೂ ಅದರ ಎಲೆಗಳಲ್ಲು ತುಸು ಮಾಸಿದಂತೆ…

Continue Readingತನಗೆ ತಾನೆ ಸಂಜೀವಿನಿಯಾದ ದೊಡ್ಡ ಪತ್ರೆ Plectranthus amboinicus

ಹೂವಿಗಿಲ್ಲದ ಪೂಜ್ಯತೆಯನ್ನು ಎಲೆಯಲ್ಲಿ ಇಟ್ಟ ಬಿಲ್ವ : Aegle marmelos

ಪೂಜೆಯಲ್ಲಿ ಹೂವಿಗೆ ಏನೂ ಕೆಲಸ ಕೊಡದೆ, ಎಲೆಗಳಲ್ಲೆಲ್ಲಾ ಅದರ ಸ್ಥಾನವನ್ನು ತುಂಬಿಕೊಂಡ ವಿಶಿಷ್ಠ ಸಸ್ಯ ಬಿಲ್ವ. ಆಡು ಭಾಷೆಯಲ್ಲಿ ಬಿಲ್ಪತ್ರೆಯಾಗಿರುವ, ಬಿಲ್ವ ಪತ್ರೆ ಅಥವಾ ಬಿಲ್ವ ಪತ್ರಿಯು ಒಂದು ಮರ. ಎಲೆಗಿರುವ ವಿಶೇಷತೆಯಿಂದಲೇ "ಪತ್ರ" ಎನ್ನುವುದು ಅದರ ಜೊತೆಯಾಗಿದೆ. ಶೈವರ ಮನೆಗಳಲ್ಲಂತೂ…

Continue Readingಹೂವಿಗಿಲ್ಲದ ಪೂಜ್ಯತೆಯನ್ನು ಎಲೆಯಲ್ಲಿ ಇಟ್ಟ ಬಿಲ್ವ : Aegle marmelos

“ಸಸ್ಯಯಾನದ ಅಮೃತ ಬಿಂದು” -ಪುಸ್ತಕವಾಗಿ…ನಿಮ್ಮ ಓದಿಗೆ…

ಸಸ್ಯಯಾನದ ಮೊದಲ ಕಂತು "ಸಸ್ಯಯಾನದ ಅಮೃತಬಿಂದು"ವಾಗಿ ಪುಸ್ತಕರೂಪದಲ್ಲಿ ಬಂದಿದೆ. ಗಿಡ-ಮರಗಳು ಒಂದೇ ಕಡೆ ನೆಲಕ್ಕೆ ಆತುಕೊಂಡು ಹುಟ್ಟಿದೆಡೆಯೇ ಜೀವನವನ್ನು ಪೂರೈಸಿದರೂ, ಅವುಗಳು ಮಾನವನ ಜೀವನದೊಳಗೆ ಒಂದಾದ ಬೆರಗು ಮತ್ತದರ ಹಿಂದಿನ ಸಂಗತಿಗಳ ಅಗಾಧತೆಯ ಕುರಿತು ಕುತೂಹಲವಿತ್ತು. ಇವುಗಳನ್ನು ಒಂದೊಂದೆ ಗಿಡ-ಮರಗಳನ್ನು ಆಯ್ದು…

Continue Reading“ಸಸ್ಯಯಾನದ ಅಮೃತ ಬಿಂದು” -ಪುಸ್ತಕವಾಗಿ…ನಿಮ್ಮ ಓದಿಗೆ…

ಮನೆಯಂಗಳದಿ ಎದಿರುಗೊಳ್ಳುವ ಲಕ್ಷ್ಮಿ – ಔಷಧಗಳ ಮೈದುಂಬಿಕೊಂಡ ತುಳಸಿ : Ocimum tenuiflorum

ಭಾರತೀಯರ ಹಲವು ಮನೆಗಳಲ್ಲಿ ಅದರಲ್ಲೂ ಧಾರಾಳವಾದ ಮನೆಯಂಗಳ ಇರುವ ಮನೆಗಳಲ್ಲಿ ಎದಿರುಗೊಳ್ಳುವ ಕಟ್ಟೆಯ-ಗಿಡ ತುಳಸಿ. ನಗರ-ಪಟ್ಟಣಗಳಲ್ಲಿ ಜಾಗವಿರದಿದ್ದರೂ ಕಾಂಪೌಂಡಿನ ಗೋಡೆಯಲ್ಲಿ ಸಣ್ಣ ಕುಂಡದಲ್ಲೂ ಕಾಣಿಸಿಕೊಂಡು, ಕನಿಷ್ಟ ಮುಂಜಾನೆಯಲ್ಲೊಂದು ಪೂಜೆಯ ನೆಪಕ್ಕಾದರೂ ಕಾಣಬರುವ ಗಿಡ. ಸಾಮಾನ್ಯವಾಗಿ ಅನೇಕರ ಮನೆಗಳಲ್ಲಿ ಹಾಗೂ ಹಿಂದೂ ದೇವಾಲಯಗಳಲ್ಲಿ…

Continue Readingಮನೆಯಂಗಳದಿ ಎದಿರುಗೊಳ್ಳುವ ಲಕ್ಷ್ಮಿ – ಔಷಧಗಳ ಮೈದುಂಬಿಕೊಂಡ ತುಳಸಿ : Ocimum tenuiflorum