ನೆಲದೊಳಗೆ ಕಾಯಿ ಬಿಡುವ ಅಡಕೆ ಜಾತಿಯ Pinanga subterranea
ಇದೇ 2023 ರ ಜೂನ್ 27 ರಂದು ಇಂಗ್ಲಂಡಿನ ಕ್ಯೂ (Kew Garden) ಗಾರ್ಡನ್ ನಿಂದ ಸಸ್ಯಲೋಕದ ಬೆರಗೊಂದನ್ನು ಕುರಿತಂತೆ ಪತ್ರಿಕಾ ಪ್ರಕಟಣೆ ಹೊರಬಿತ್ತು. ಅದು ಜಗತ್ತಿನ ಸಸ್ಯವಿಜ್ಞಾನಿಗಳನ್ನು, ಗಿಡ-ಮರಗಳ ಆಸಕ್ತರನ್ನು ನಂಬಲು ಅಸಾಧ್ಯವಾದ ನೋಟಕ್ಕೆ ಸಾಕ್ಷಿಯಾಗಿಸಿತ್ತು. ಅಡಕೆ, ತಾಳೆ ಅಥವಾ…