ಕೊವಿಡ್ ಸೋಂಕು ಆಗದ ಸೂಪರ್ ಇಮ್ಯುನಿಟಿ! ನಿಮ್ಮಲ್ಲೊಬ್ಬರು ಇದ್ದಾರು….!
ನಿಮ್ಮಲ್ಲಿ ಯಾರಿಗಾದ್ರೂ ಕೋವಿಡ್-19, ಖಂಡಿತಾ ಬಂದೇ ಇಲ್ಲ. ಸುತ್ತ-ಮುತ್ತ ಸಾಕಷ್ಟು ಹಾವಳಿಯಿದ್ದರೂ, ಅಷ್ಟೇಕೆ ಮನೆಯಲ್ಲೇ ಸೋಂಕು ಬಂದವರಿದ್ದರೂ ನನಗೇನೂ ಆಗಲೇ ಇಲ್ಲ, ಎನ್ನಿಸಿದೆಯೇ? ಹಾಗಾದರೆ ನಿಮ್ಮನ್ನು ವಿಜ್ಞಾನದ ಪ್ರಪಂಚ ಭೇಟಿ ಮಾಡಲು ಇಷ್ಟ ಪಡುತ್ತದೆ. ಏಕೆಂದರೆ ನಿಮಗೆ ಖಂಡಿತಾ ಸೂಪರ್ ಇಮ್ಯುನಿಟಿ…