ತನ್ನದಲ್ಲದ ತಪ್ಪಿಗೆ ಪರದೇಶಿ ನೆಲದಲ್ಲಿ ಹೆಸರು ಕೆಡಿಸಿಕೊಂಡ ನೀಲಗಿರಿ- Eucalyptus
ಸಸ್ಯಯಾನ ಆರಂಭಿಸಿದ ಸುಮಾರು ಎರಡು ತಿಂಗಳೊಳಗೆ ಅಂದರೆ ಕಳೆದ ಫೆಬ್ರವರಿಯಲ್ಲಿ ನೀಲಗಿರಿ ಸಸ್ಯವನ್ನು ಕುರಿತು ಕರ್ನಾಟಕ ಹೈಕೋರ್ಟು ಒಂದು ಮಹತ್ತರವಾದ ಆದೇಶವನ್ನು ನೀಡಿತು. ಈ ಹಿಂದೆ 2017ರಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ನೀಲಗಿರಿ ಸಸ್ಯಗಳ ಯಾವುದೇ ಹೊಸ ನಾಟಿಯನ್ನು ನಿಷೇಧಿಸಿತ್ತು. ಅದರ…