ರಾಜ್ಯೋತ್ಸವದ ತಿಂಗಳ ಸಸ್ಯಯಾನಕ್ಕೆ ಮರಾಠ ವಿಜ್ಞಾನಿಗಳ ಕೊಡುಗೆ
ರಾಷ್ಟ್ರದ ಆಚರಣೆಗಳಿಗೆ ಆಪ್ತ ದೇಶದ ಗಣ್ಯರನ್ನು ಕರೆಸಿ ಆಚರಿಸುವುದು ರೂಢಿಯಲ್ಲಿದೆ. ನಮ್ಮ ಸ್ವಾತಂತ್ರ್ಯೋತ್ಸವ ಹಾಗೂ ಗಣರಾಜ್ಯೋತ್ಸವದ ಆಚರಣೆಗಳ ಸುದ್ದಿಗಳಲ್ಲಿ ಈ ಬಗ್ಗೆ ಓದಿದ್ದೇವೆ, ದೂರದರ್ಶನಗಳಲ್ಲಿ ನೋಡಿದ್ದೇವೆ. ನಮ್ಮ ರಾಜ್ಯೋತ್ಸವದ ತಿಂಗಳಿನ ಸಸ್ಯಯಾನಕ್ಕೆ ಈ ವಾರದ ಸಸ್ಯಗಳನ್ನು ನೆರೆಯ ಮಹಾರಾಷ್ಟ್ರದ ವಿಜ್ಞಾನಿಗಳು ಕೊಡುಗೆಯಂತೆ…