If I have seen further it is by standing on the shoulders of giants

- Sir Isaac Newton

If I have seen further it is by standing on the shoulders of giants

- Sir Isaac Newton

Welcome

CPUS aims mainly at developing interfaces between science and general public, specifically to impart the interest in science possibilities. The public understanding of science is essential to a society so as to counter current trends of anti-science and non-rationality. It is important to place science in a broader cultural context; to present scientific development as an integral part of cultural and social development, showcasing its connections with society at large. It also presents  science as a force for better  world and a vital tool for achieving the informed society.

CPUS aims mainly at developing interfaces between science and general public, specifically to impart the interest in science possibilities. The public understanding of science is essential to a society so as to counter current trends of anti-science and non-rationality. It is important to place science in a broader cultural context; to present scientific development as an integral part of cultural and social development, showcasing its connections with society at large. It also presents  science as a force for better  world and a vital tool for achieving the informed society.

NEWS & EVENTS

Nobel INVENTIONS/ ನೊಬೆಲ್‌ ಶೋಧಗಳು

ಆತ್ಮೀಯರೆ,  2017ನೆಯ ವರ್ಷದಿಂದ ಈವರೆಗೂ ಪ್ರತೀ ವರ್ಷ ನೊಬೆಲ್‌ ಪುರಸ್ಕಾರಗಳ ಬಗೆಗೆ CPUS ವಿವರವಾದ ಟಿಪ್ಪಣಿಗಳನ್ನು ಪ್ರಕಟಿಸಿದೆ. ಜೊತೆಗೆ ನೊಬೆಲ್‌ -2017 ಎನ್ನುವ ವಿವರವಾದ ಪುಸ್ತಕವನ್ನೂ ಪ್ರಕಟಿಸಿದೆ. ಸಸ್ಯಯಾನದ ಸರಳ ವೈಜ್ಞಾನಿಕ ಕಥೆಗಳನ್ನು ಹಾಗೆಯೇ ನೊಬೆಲ್‌ ಪ್ರಶಸ್ತಿ ಪಡೆದ ಸಂಕೀರ್ಣ ವಿಚಾರಗಳನ್ನೂ ಸಾರ್ವಜನಿಕ ತಿಳಿವಳಿಕೆಯ ಭಾಗವಾಗಿಸಲು ಮಾಡುವ CPUS ಪ್ರಯೋಗವು YouTube ನಲ್ಲಿ ಕೇಳುವಂತೆ/ನೋಡುವಂತೆ ಮಾಡಲು ಪ್ರಯತ್ನಿಸಿ ನೂರಾರು ವಿಡಿಯೋಗಳನ್ನು ನಿರ್ಮಿಸಿದೆ. ಮುಂದೆಯೂ ಆಗಾಗ್ಗೆ ನಮ್ಮ ಚಾನೆಲ್‌ ನಲ್ಲಿ ಸಸ್ಯಯಾನ, ಅಪರೂಪದ ವಿಜ್ಞಾನಿಗಳು ಹಾಗೂ ನೊಬೆಲ್‌ ಶೋಧಗಳ ವಿವರಗಳನ್ನು ನೋಡಲು ತೆರೆದುಕೊಳ್ಳುತ್ತವೆ. ವಿಜ್ಞಾನದ ಕಥನಗಳನ್ನು ಚರ್ಚಿಸುವ ಆಶಯದಲ್ಲಿ ಈ ಪ್ರಯೋಗ ನಮ್ಮದು. ವಿಜ್ಞಾನದ ಸಾರ್ವಜನಿಕ ತಿಳಿವಳಿಕೆಯ CPUS ಚಾನಲ್‌ ಅನ್ನು ಪ್ರೋತ್ಸಾಹಿಸುವ ಪ್ರೀತಿ ನಿಮ್ಮದು.

ನೊಬೆಲ್ ಪ್ರಶಸ್ತಿಗಳು - ೨೦೨೫/Nobel-2025 Series

“ಹೊಸತನವನ್ನೊಳಗೊಂಡ ಆರ್ಥಿಕ ಬೆಳವಣಿಗೆಯ ವಿವರಣೆ”ಗೆ ಆಲ್ಫ್ರೆಡ್‌ ನೊಬೆಲ್‌ ಸ್ಮರಣೆಯ 2025ರ ಅರ್ಥವಿಜ್ಞಾನದ ಪ್ರಶಸ್ತಿ

ಕಳೆದ ಶತಮಾನಗಳಲ್ಲಿ, ಇತಿಹಾಸದಲ್ಲಿ ಮೊದಲ ಬಾರಿಗೆ, ಜಗತ್ತು ನಿರಂತರವಾದ ಆರ್ಥಿಕ ಬೆಳವಣಿಗೆಯನ್ನು ಕಂಡಿದೆ. ಇದು ಅಪಾರ ಸಂಖ್ಯೆಯ ಜನರನ್ನು ಬಡತನದಿಂದ ಹೊರತಂದಿದೆ ಮತ್ತು ನಮ್ಮ ಸಮೃದ್ಧಿಗೆ ಅಡಿಪಾಯ …

ಲೋಹ-ಸಾವಯವ ಚೌಕಟ್ಟುಗಳೆಂಬ (Metal-Organic Frameworks, MOFs) ರಸಾಯನಿಕಗಳ  ಅಭಿವೃದ್ಧಿಗೆ 2025ರ  ರಸಾಯನ ವಿಜ್ಞಾನದ ನೊಬೆಲ್

ವಿಜ್ಞಾನದ ಅನ್ವೇಷಣೆಗಳು ನಮ್ಮ ಊಹೆಗಳನ್ನೂ ಮೀರಿ ರೂಪಿಸಬಹುದಾದ ಸಾಧ್ಯತೆಗಳನ್ನು, ರಚನೆಗಳನ್ನು, ಉತ್ಪನ್ನಗಳನ್ನು ಕೊಡುತ್ತಿರುವುದನ್ನು ನೊಬೆಲ್‌ ಪುರಸ್ಕೃತರ ಸಂಶೋಧನೆಗಳು ಸಾಭೀತು ಪಡಿಸುತ್ತಲೇ ಬಂದಿವೆ. ಕಾಣುವ ಜಗತ್ತಿನ ನಿರ್ಮಿತಿಗಳನ್ನು ಊಹಿಸುವುದೂ …

2025 ರ ಭೌತ ವಿಜ್ಞಾನದ ನೊಬೆಲ್‌ For the Discovery of Macroscopic Quantum Mechanical Tunnelling and Energy Quantisation in an Electric Circuit

ನೀವೊಂದು ಕೈಯಲ್ಲಿ ಒಂದು ಹಕ್ಕಿಯನ್ನು ಹಿಡಿದು ಮುಚ್ಚಿಟ್ಟುಕೊಂಡು ಅದು ಬದುಕಿದೆಯಾ ಅಥವಾ ಸತ್ತಿದೆಯಾ ಎಂಬ ಪ್ರಶ್ನೆಯನ್ನು ನನಗೆ ಕೇಳುತ್ತಿದ್ದೀರಿ ಎಂದುಕೊಳ್ಳಿ! ನಾನೇನಾದರೂ ಸತ್ತಿದೆ ಅಂದರೆ ಬದುಕಿದ ಹಕ್ಕಿಯನ್ನು …

ಸಸ್ಯಯಾನ/SASYAYAANA Series about plants

ಮರುಭೂಮಿಯಲ್ಲಿ ನೀರು ತುಂಬಿಕೊಳ್ಳುವ ಹಣ್ಣಾಗಲೆಂದೇ ವಿಕಾಸವಾದ ಕಲ್ಲಂಗಡಿ Citrullus lanatus

ನಿಸರ್ಗ ಎಂತಹಾ ವಿಚಿತ್ರ ನೋಡಿ. ನೀರು ತುಂಬಿಕೊಂಡಿರುವ ಕಲ್ಲಂಗಡಿಯು ಎಲ್ಲಿ ವಿಕಾಸವಾಗಿ ಹುಟ್ಟಿರಬಹುದು, ಎನ್ನುವ ಕುತೂಹಲಕ್ಕೆ, ನೀರೇ ಅಪರೂಪವಾದ ಮರುಭೂಮಿ ಎಂದು ಯಾರೂ ಊಹಿಸಲಾರರು. ಆದರೆ ಮರುಭೂಮಿಯ …

ಕೆಂಬಣ್ಣದ ಸಂಭ್ರಮದ ಗುಲ್ಮೊಹರ್- Delonix regia

ಮೇ-ತಿಂಗಳ ಆಸುಪಾಸಿನಲ್ಲಿ ಕೆಂಬಣ್ಣದ ಹೂವುಗಳನ್ನು ಮೈ ತುಂಬಿಕೊಂಡು ಕಂಗೊಳಿಸುವ ಮರ ಗುಲ್ಮೊಹರ್‌. ಮೇ-ಫ್ಲವರ್ ಎಂದೇ ಹೆಸರಾದ ಗುಲ್ಮೊಹರ್‌ ಮರದಲ್ಲಿ ಬೇಸುಗೆಯ ತಿಂಗಳುಗಳಲ್ಲಿ ಮೈತುಂಬಾ ಹೂ ತುಂಬಿಕೊಂಡ ಸಂಭ್ರಮ …

ಇಕಾಲಜಿಯನ್ನು ಹದಗೆಡಿಸಿದ ಸೆನ್ನಾ ಮರ Senna spectabilis

ಕೇರಳವು ಕಕ್ಕೆ (Cassia fistula) ಮರದ ಹೂವನ್ನು ತನ್ನ “ರಾಜ್ಯದ ಹೂವು-(State Flower)” ಎಂದು  ಗುರುತಿಸಿದೆ. ಹಾಗಾಗಿ ಈ ಮರಕ್ಕೆ ಸಾಂಸ್ಕೃತಿಕವಾಗಿ ಆ ರಾಜ್ಯದಲ್ಲಿ ತುಂಬಾ ಪ್ರಧಾನವಾದ …

SASYAYAANA/ ಸಸ್ಯಯಾನ

ಸಸ್ಯಯಾನದಲ್ಲಿ ಕಳೆದ 2019 ರಿಂದ ನೂರಾರು ಗಿಡ-ಮರಗಳ ಸಂಗತಿಗಳನ್ನು ಓದಲು ಹಂಚಿಕೊಂಡಿದ್ದೇವೆ. ಅವುಗಳಲ್ಲಿ ಕೆಲವು ಸಸ್ಯಗಳ ಕಥನಗಳನ್ನಾದರೂ YouTube ನಲ್ಲಿ ಕೇಳುವಂತೆ/ನೋಡುವಂತೆ ಮಾಡಲು CPUS ಈ ಪ್ರಯೋಗಕ್ಕೆ ತೆರೆದುಕೊಂಡಿದೆ. ಈಗಾಗಲೆ ಸಾಕಷ್ಟು ಗಿಡ-ಮರಗಳನ್ನು ಕುರಿತು ನಿರ್ಮಿಸಿ ನಿಮ್ಮೆದುರು ತಂದಿದ್ದೇವೆ. ಮುಂದೆಯೂ ಆಗಾಗ್ಗೆ ಮತ್ತಷ್ಟು ಸಸ್ಯಗಳ ಕಥನಗಳನ್ನು ಚಿತ್ರಿಸಿ ತೋರಿಸುವ ಆಶಯ ನಮ್ಮದು. ವಿಜ್ಞಾನದ ಸಾರ್ವಜನಿಕ ತಿಳಿವಳಿಕೆಯ CPUS ಚಾನಲ್‌ ಅನ್ನು ಪ್ರೋತ್ಸಾಹಿಸುವ ಪ್ರೀತಿ ನಿಮ್ಮದು.  https://www.youtube.com/channel/UCyCr7sqonr-wmvOrEgMau3g – ಇದು ನಮ್ಮ ಯೂಟ್ಯೂಬ್ ಚಾನೆಲ್ ನ ವಿಳಾಸ.

America - ಅಲಬಾಮ ಅನುಭವಗಳು

ಅಮೆರಿಕ ಯಾತ್ರೆಯಲಿ ಕಂಡ “ಚಂದ್ರಯಾನಿ ಮರ” (NASA ವೆಬ್‌ಸೈಟ್‌ ಸೇರಿದ ಚಿತ್ರಗಳ ಕಥೆ)

ಅಮೆರಿಕೆಯಲ್ಲಿ ಇದ್ದ ನಾಲ್ಕು ತಿಂಗಳ ಕಡೆಯಲ್ಲಿ ಭೇಟಿಯಿತ್ತ ಸ್ಥಳ, ಅಲಬಾಮಾದ ರಾಜಧಾನಿ ಮಂಟ್ಗಾಮರಿಯ ಚಾರಿತ್ರಿಕವಾದ “ಕ್ಯಾಪಿಟಲ್‌” ಮ್ಯೂಸಿಯಂ. ಅದರ ಆವರಣದಲ್ಲಿ MOON TREE ಎಂಬ ಫಲಕ ಹೊತ್ತ ...
/

ಅಮೆರಿಕಾದ ರಾಷ್ಟ್ರೀಯ ಮರ – ಓಕ್‌ ಮರ (Quercus spp.)

ಅಮೆರಿಕಾದ ಕಾಂಗ್ರೆಸ್ಸು 2004ರ ನವೆಂಬರ್‌ ಅಲ್ಲಿ "ಓಕ್"‌ ಮರವನ್ನು ರಾಷ್ಟ್ರೀಯ ಮರವೆಂದು ಅಧಿಕೃತವಾಗಿ ಘೋಷಿಸಿದೆ. ಓಕ್‌ ಮರವನ್ನೇ ಆಯ್ಕೆ ಮಾಡಿದ್ದು ಏಕೆ? ಓಕ್‌ ನೂರಾರು ಅಡಿಗಳಷ್ಟು ಎತ್ತರಕ್ಕೆ ...
/

ಅಮೆರಿಕದಲ್ಲಿ ನಮ್ಮೂರಿನ ಗಿಡ-ಮರಗಳ ಸಂಬಂಧಿಕರು

ಯಾವುದಾದರೂ ಒಂದು ಪರಸ್ಥಳಕ್ಕೆ ಹೋದಾಗ, ಅಲ್ಲಿ ಪರಿಚಯದ ಯಾವುದೇ ಮುಖ ನಮಗೆ ಕಾಣದಿದ್ದರೂ, ಬಸ್ಸು, ರೈಲು, ಕಾರು ಹೀಗೆ, ಯಾವುದೇ ವಾಹನದಿಂದ ಇಳಿದ ಕೂಡಲೇ ಸ್ವಾಗತಿಸುವಂತೆ ಅಲ್ಲಿನ ...
/

ಅಲಬಾಮಾದ ಮಾಂಟ್ಗೊಮರಿಯಲ್ಲಿ ಒಂದು ಮಿನಿ ಚೀನಾ!

ಅಮೆರಿಕದಲ್ಲಿ ಚೀನಾ ಅಂದರೆ, ಅದೇನು ಮೈಕ್ರೊ ಚಿಪ್‌ಗಳೋ, ಮಾರುಕಟ್ಟೆಯೋ, ರೆಸ್ಟೊರೆಂಟೋ ಅಂದುಕೊಳ್ಳೊವುದಕ್ಕೆ ಬಿಡದೆ ಮೇಲಿನ ಚಿತ್ರವೇ ನಿಮ್ಮ ಊಹೆಯ ಆಲೋಚನೆಗಷ್ಟು ಆಹಾರವನ್ನು ಕೊಡುತ್ತದೆ. ನಿಜ.. ಅದೊಂದು ಪುಟ್ಟ ...
/

ಭೂಮಿಯ ಮೇಲ್ಮೈಯ ಉಲ್ಕಾಕುಳಿಗಳು -Impact Craters

ಮಣ್ಣು ವಿಜ್ಞಾನದ ವಿದ್ಯಾರ್ಥಿಯಾದ ನನಗೆ ನೆಲದ ಮೇಲ್ಮೈ ಮತ್ತು ಅದರ ಮೇಲೆ ಆಗಿರುವ, ಆಗುತ್ತಿರುವ ಮತ್ತು ಆಗುವ ಪರಿಣಾಮಗಳ ಬಗ್ಗೆ ತುಂಬಾ ಕುತೂಹಲ. ನನ್ನ ಸ್ನಾತಕೋತ್ತರ ಪದವಿ ...
/

ಅಮೆರಿಕದ-ನೆಲವನ್ನು -ನೆಲೆಯಾಗಿಸಿದ ಸಂಭ್ರಮ, ಅದರಾಚೆಯ ಸಾಹಸ ಮತ್ತು ಸಂಕಟಗಳು

ಜಾಗತಿಕವಾಗಿ ಅಮೆರಿಕಾದ ನೆಲ ಬಹುದೊಡ್ಡ ಕನಸನ್ನು ಹುಟ್ಟು ಹಾಕಿದೆ. ಇಲ್ಲಿನ ನೆಲೆಯ ವಿಕಾಸವೇ ಹಾಗೆ ಆಗಿದೆ. ಮೇಲುನೋಟಕ್ಕೆ ಸಂಭ್ರಮವನ್ನು, ಅದರ ಒಡಲೊಳಗೆ ಬಲು ದೊಡ್ಡ ಸಾಹಸವನ್ನು, ಅದಕ್ಕಿಂತಲೂ ...
/

Eminent SCientists/ ಅಪರೂಪದ ವಿಜ್ಞಾನಿಗಳು

ಜನಪ್ರಿಯ ಸಮೀಕರಣ ಮತ್ತು ಸಿದ್ಧಾಂತಗಳ ಆಲ್ಬರ್ಟ್‌ ಐನ್‌ಸ್ಟೈನ್‌

ಇಂದು ಆಲ್ಬರ್ಟ್‌ ಐನ್‌ಸ್ಟೈನ್‌ ಅವರ ಜನ್ಮ ದಿನ. 1879ರ ಮಾರ್ಚ್‌ 14ರಂದು, ಜರ್ಮನಿಯ ಉಲ್ಮ್‌ ಎಂಬಲ್ಲಿ ಜನಿಸಿದ ಅವರು ನಿಜಕ್ಕೂ ಅತ್ಯಂತ ಜನಪ್ರಿಯ ವಿಜ್ಞಾನಿ. ಅವರ ಬಗೆಗಿನ …

ನೊಬೆಲ್ ಪಡೆದ ಬರಿಗಾಲಿನ ಬಾಲಕ : ಅಲನ್‌ ಮ್ಯಾಕ್‌ಡಿಅರ್ಮಿಡ್

ಪ್ರಾಥಮಿಕ ಶಾಲೆಗೆ ಬರಿಗಾಲಿನಲ್ಲಿ ಹೋಗುತ್ತಿದ್ದ ಹುಡುಗನೊಬ್ಬ ಮುಂದೆ ನೊಬೆಲ್ ಬಹುಮಾನಕ್ಕೆ ಪಾತ್ರನಾದದ್ದು ವಿಜ್ಞಾನದ ಇತಿಹಾಸದಲ್ಲಿದೆ. ಅಲ್ಲದೆ, ಮುಂಜಾನೆ ಕತ್ತಲಿರುವಾಗಲೇ ಎದ್ದು, ಮನೆ ಮನೆಗೆ ಹಾಲು ಹಂಚಿ ಗಳಿಸುತ್ತಿದ್ದ …

ಜಂಪಿಂಗ್‌ ಜೀನ್ಸ್‌ ಸಂಶೋಧಿಸಿದ ಬಾರ್ಬರಾ ಮೆಕ್ಲಿಂಟಾಕ್

ಮೆಕ್ಕೆ ಜೋಳ ಅಥವಾ ಮುಸುಕಿನ ಜೋಳದ ತೆನೆಯಲ್ಲಿ ಕಾಳುಗಳು ಎಲ್ಲವೂ ಸಾಮಾನ್ಯವಾಗಿ ಬಿಳಿ ಅಥವಾ ಹಳದಿ ಮಿಶ್ರಿತ ಬಿಳಿಯ ಬಣ್ಣವನ್ನು ಹೊಂದಿದ್ದು, ಕೆಲವೊಮ್ಮೆ ತೆನೆಯಲ್ಲಿ ಅಲ್ಲಲ್ಲಿ ಬೇರೆ …
Loading...

Book-Check/ ಪುಸ್ತಕಯಾನ

Truly, Large Numbers!   ನಿಜಕ್ಕೂ ದೊಡ್ಡ ಸಂಖ್ಯೆಗಳೇ!

Large Numbers-ದೊಡ್ಡ ಸಂಖ್ಯೆಗಳು ಅಂದರೆ ಖಂಡಿತವಾಗಿ Astronomical Numbers! ಖಗೋಳ ವಿಜ್ಞಾನದಲ್ಲಿನ ಆಕಾಶಕಾಯಗಳ ದೂರ ಮತ್ತು ಅಳತೆಗಳಲ್ಲಿ ಬರುವ ಸಂಖ್ಯೆಗಳು ಎಂಬುದು ತುಂಬಾ ಸಹಜವಾದ ಸಂಗತಿ. ಅದರಲ್ಲೂ …

ಮೈಕೆಲ್‌ ಫ್ಯಾರಡೆಯನ್ನು ಪ್ರಭಾವಿಸಿದ್ದ ಪುಸ್ತಕ : ದ ಇಂಪ್ರೂವ್‌ಮೆಂಟ್‌ ಆಫ್‌ ದ ಮೈಂಡ್‌- ಮನಸ್ಸಿನ ಸುಧಾರಣೆ

ಮೈಕೆಲ್‌ ಫ್ಯಾರಡೆ ವಿಜ್ಞಾನ ಜಗತ್ತಿನಲ್ಲಿ ಒಬ್ಬ ಅದ್ವಿತೀಯ ಅನ್ವೇಷಕ. ಕೇವಲ ಪ್ರಾಥಮಿಕ ಶಾಲೆಗಷ್ಟೇ ಹೋಗಿ ಕಲಿತ ಹುಡುಗ, ಹದಿನಾಲ್ಕರ ವಯಸ್ಸಿನಲ್ಲಿ ಲಂಡನ್ನಿನ ಬ್ರಾಂಡ್‌ಫೋರ್ಡ್‌ ಸ್ಟ್ರೀಟ್‌ ನಲ್ಲಿ ಪುಸ್ತಕ …

ಓದಿನ ಆನಂದ

” I have always imagined that Paradise will be some kind of Library”- Jorge Luis Borges ಅರ್ಜೆಂಟೀನಾ ಖ್ಯಾತ ಬರಹಗಾರ, ಜಾಜ್‌ …
Loading...

ವಾರದ ವಿಜ್ಞಾನ ವಿಶೇಷ/Science weekly

ಜಾಗತಿಕ ತಾಪಮಾನ ಏರಿಕೆ ಗಮನಾರ್ಹವಾಗಿ ಹೆಚ್ಚಾಗುತ್ತಿದೆಯೇ?

ಈಗ ಎಲ್ಲೆಡೆ ಬಿಸಿಲು ಏರುತ್ತಿರುವ ಅನುಭವದ ಮಾತುಗಳು ಸಾಧಾರಣವಾಗಿ ಕೇಳಿ ಬರುತ್ತಿವೆ. ಇದು ಕೇವಲ ನಮ್ಮಲ್ಲಷ್ಟೇ ಅಲ್ಲ! ಬಹುಪಾಲು ಇಡೀ ಭೂಮಿಯನ್ನೇ ಆವರಿಸಿಕೊಂಡಿರುವ ವಿಚಾರವೂ ಹೌದು. ಅದರ …

ನಮ್ಮೊಳಗೊಂದು ಗಡಿಯಾರ-ಬಯೋ ಕ್ಲಾಕ್‌

ದಿನವೂ ಯಾವುದಕ್ಕಾದರೂ ಟೈಮ್ ಎಷ್ಟು? … ಎಂದು ಕೇಳುತ್ತಲೇ ಇರುತ್ತೇವೆ. ಮಕ್ಕಳನ್ನು ಶಾಲೆಗೆ ಕಳಿಸಲು, ಹಾಲು ಬಂತೋ ಇಲ್ಲವೊ ಅಂತಲೋ, ರೈಲಿಗೆ, ಬಸ್ಸಿಗೆ ಎಲ್ಲಿಗಾದರೂ ಹೋಗಬೇಕಾದರೂ, ಅಯ್ಯೋ …

ಮಣ್ಣಿನ ಅರಿವು ಮತ್ತು ಗ್ರಹಿಕೆಯ ವೈಜ್ಞಾನಿಕ ವಾಸ್ತವಗಳು

ಮಾಟಿ ಕಹೇ ಕುಂಹಾರ್‌ ಸೆ, ತು ಕ್ಯಾ ರೋಂದೇ ಓ…ಹ್! ಏಕ್‌ ದಿನ್‌ ಐಸಾ ಆಯೇಗಾ ಮೇ ರೋಂದೂಂಗೀ ತೊ… ಹದಿನೈದನೆಯ ಶತಮಾನದ ಸೂಫಿ ಸಂತ ಕಬೀರ್‌ದಾಸ್‌ …

Covid-19 Series/ ಕೋವಿಡ್-‌19 ಸರಣಿ

ಕೋವಿಡ್‌-19 ಹುಟ್ಟಿದ್ದಾದರೂ ಹೇಗೆ? ಅರ್ಥವಾಗಿದ್ದೆಷ್ಟು? ಆಗದಿರುವುದೆಷ್ಟು?

ಪ್ರಸ್ತುತ 21ನೆಯ ಶತಮಾನದಲ್ಲಿ ಮಾನವ ಸಂಕುಲ ತತ್ತರಿಸಿದ್ದು ಪುಟ್ಟ SARS-CoV-2 ಎಂಬ ಕರೋನಾ ವೈರಾಣುವಿಗೆ. ಈಗ ಕೃತಕ ಬುದ್ಧಿಮತ್ತೆಯ (AI) ದಾಪುಗಾಲಿನ ಸಂದರ್ಭದಲ್ಲಿ ಕರೋನಾಕ್ಕೂ ಮೊದಲು ಮತ್ತು …

ಒಮಿಕ್ರಾನ್.. ಅಪಾಯಕಾರಿ ಯಾಕಲ್ಲ..! ಆದರೂ ಮುನ್ಸೂಚನೆ ಏನು?

ಈಗಾಗಲೇ ಸುದ್ದಿಯಲ್ಲಿರುವ ಒಮಿಕ್ರಾನ್ ದಕ್ಷಿಣ ಆಫ್ರಿಕಾದಲ್ಲಿ ಮೊದಲು ವರದಿಯಾದ SARS-CoV-2 ನ ರೂಪಾಂತರಿತ ವೈರಸ್‌. ನಂತರದಲ್ಲಿ, ಹಲವಾರು ಇತರ ದೇಶಗಳು ಈ ರೂಪಾಂತರದ ಪ್ರಕರಣಗಳನ್ನು ವರದಿ ಮಾಡಿವೆ …

ಕೋವಿಡ್‌.. ಒಮಿಕ್ರಾನ್‌.. ಮುಂದೆ..? ಜಾಗತಿಕ ವಿಕಾಸ ವಿಜ್ಞಾನಿಗಳ ಚರ್ಚೆಗಳೊಡನೆ ಒಂದು ಅನುಸಂಧಾನ

ಕೋವಿಡ್‌ ಹರಡಲು ಆರಂಭಿಸಿ ಕೆಲವು ಅಲೆಗಳಿಂದ ಅಪ್ಪಳಿಸಿ ಬಲಿ ತೆಗೆದುಕೊಂಡ ನಂತರವೂ ಚರ್ಚೆಗಳು ಮುಂದುವರೆದೇ ಇವೆ. ವೈರಸ್ಸು ಹೊಸ ರೂಪ ತಳೆಯುತ್ತಲೂ ಹೊಸ ಚರ್ಚೆಗಳಿಗೆ ಅವಕಾಶ ಕೊಡುತ್ತಲೇ …

Video Gallery

GALLERY

RESOURCES

Socialization of Science

An Essay 

in Kannada

 ವಿಜ್ಞಾನದ ಸಮಾಜೀಕರಣ

 ಕನ್ನಡ ಪ್ರಬಂಧ

 

Before Anuranana

Preface for the book “Anuranana” in Kannada

 ಅನುರಣನಕ್ಕೂ ಮೊದಲು

“ಅನುರಣನ” ಪುಸ್ತಕದ 

ಮುನ್ನುಡಿ

Never Ending Debates

 An Epilogue for the book “Nobel-2017” in Kannada

 ಮುಗಿಯದ ಚಚೆ೯ಗಳು

 “ನೊಬೆಲ್-2017” ಪುಸ್ತಕದ  ಉಪಸಂಹಾರ

Socialization of Science

An Essay 

in Kannada

 ವಿಜ್ಞಾನದ ಸಮಾಜೀಕರಣ

 ಕನ್ನಡ ಪ್ರಬಂಧ

 

Before Anuranana

Preface for the book “Anuranana” in Kannada

 ಅನುರಣನಕ್ಕೂ ಮೊದಲು

“ಅನುರಣನ” ಪುಸ್ತಕದ 

ಮುನ್ನುಡಿ

Never Ending Debates

 An Epilogue for the book “Nobel-2017” in Kannada

 ಮುಗಿಯದ ಚಚೆ೯ಗಳು

 “ನೊಬೆಲ್-2017” ಪುಸ್ತಕದ  ಉಪಸಂಹಾರ

A Textbook Chapter in Kannada

for 2nd year B.Sc students of Bengaluru University

ಬೆಂಗಳೂರು ವಿಶ್ವವಿದ್ಯಾಲಯದ ಎರಡನೆಯ ಬಿ.ಎಸ್‌.ಸಿ 

ಪದವಿ ವಿದ್ಯಾರ್ಥಿಗಳಿಗೆ ಪಠ್ಯ 

A Textbook Chapter in Kannada

for 2nd year B.Sc students of Bengaluru University

ಬೆಂಗಳೂರು ವಿಶ್ವವಿದ್ಯಾಲಯದ ಎರಡನೆಯ ಬಿ.ಎಸ್‌.ಸಿ 

ಪದವಿ ವಿದ್ಯಾರ್ಥಿಗಳಿಗೆ ಪಠ್ಯ