ನಮ್ಮವರಲ್ಲದ ಸೀತಾ, ರಾಮ, ಲಕ್ಷ್ಮಣ ಮತ್ತು ಹನುಮಾನ್ ಫಲಗಳು
ಅರೆ ಇದೇನಿದು, ಸೀತಾ ಫಲ ನಮ್ಮದಲ್ಲವೇ? ರಾಮ ಫಲವೂ ಅಲ್ಲವೇ? ಹೌದು, ಇವೆರಡರ ಸಂಬಂಧಿಗಳಾದ ಲಕ್ಷ್ಮಣ-ಹನುಮಾನ್ ಫಲಗಳೂ ಸೇರಿ ಎಲ್ಲವೂ ಭಾರತೀಯ ನೆಲದವಲ್ಲ. ಪೋರ್ಚುಗೀಸರಿಂದ ಸರಿ ಸುಮಾರು 1590ಕ್ಕೂ ಮುಂಚೆಯೇ ದಕ್ಷಿಣ ಭಾರತದ ತೀರಪ್ರದೇಶವನ್ನು ತಲುಪಿ ಹರಡಿವೆ. ನಮ್ಮ ಜನಪದರ ಜಾಣತನವೆಂದರೆ…
