ಪೋಲಿಯೋ ವ್ಯಾಕ್ಸೀನ್‌ ಅಭಿವೃದ್ಧಿ ಪಡಿಸಿದ ಮಾನವತಾವಾದಿ ವೈದ್ಯವಿಜ್ಞಾನಿ ಜೊನಸ್ ಸಾಕ್

ಇಂದು ಜೊನಾಸ್‌ ಸಾಕ್‌ ಅವರ ಜನ್ಮ ದಿನ. ಪೇಟೆಂಟು ಮಾಡದ ಪೋಲಿಯೋ ವ್ಯಾಕ್ಸೀನು ಮತ್ತು ವಿಜ್ಞಾನವನ್ನು ಮಾನವತೆಯ ಜತೆ ಸಮೀಕರಿಸಿದ “ಸಾಕ್‌ ಜೈವಿಕ ಅಧ್ಯಯನಗಳ ಸಂಸ್ಥೆ” ಎರಡೂ ಅವರ ಮಹತ್ವದ ಕೊಡುಗೆಗಳು. ಕಳೆದ 2014ರ ಅಕ್ಟೋಬರ್ 28ರಂದು ಪೋಲಿಯೋ ವ್ಯಾಕ್ಸೀನ್ ಅನ್ನು…

Continue Readingಪೋಲಿಯೋ ವ್ಯಾಕ್ಸೀನ್‌ ಅಭಿವೃದ್ಧಿ ಪಡಿಸಿದ ಮಾನವತಾವಾದಿ ವೈದ್ಯವಿಜ್ಞಾನಿ ಜೊನಸ್ ಸಾಕ್

“ ಗೋಜಲಾಗಿ ಸಿಕ್ಕಿಹಾಕಿಕೊಂಡ ಫೋಟಾನ್‌ಗಳ ಪ್ರಯೋಗಗಳಿಗಾಗಿ, ಬೆಲ್ ಅಸಮಾನತೆಗಳ ಉಲ್ಲಂಘನೆಯನ್ನು ಸ್ಥಾಪಿಸುವ ಮತ್ತು ಕ್ವಾಂಟಮ್ ಮಾಹಿತಿ ವಿಜ್ಞಾನವನ್ನು ಕುರಿತ ಅನುಶೋಧಗಳಿಗಾಗಿ

ವಿಜ್ಞಾನ ಎನ್ನುವ ಮಹಾ ಸಾಗರದಲ್ಲಿ, ತೇಲುವ, ಈಜುವ, ಎರಡನ್ನೂ ಒಟ್ಟಿಗೇ ಅನುಭವಿಸುವ ಅಥವಾ ಅದರ ಜೊತೆಗೇನೇ ಮುಳುಗುವ ಅನುಭವವನ್ನೂ, ಮುಳುಗಿದರೂ ಸಾವಿನ ದರ್ಶನವಾಗದ ವಿಚಿತ್ರವನ್ನೂ ನಿಮ್ಮದಾಗಿಸಿಕೊಳ್ಳಲು ಈ ವರ್ಷದ ಭೌತವಿಜ್ಞಾನದ ನೊಬೆಲ್‌ ಪುರಸ್ಕಾರದ ವಿವರಗಳನ್ನು ತಿಳಿಯಲೇ ಬೇಕು. ಏಕೆಂದರೆ, ಆಲ್ಬರ್ಟ್‌ ಐನ್‌ಸ್ಟೈನ್‌,…

Continue Reading“ ಗೋಜಲಾಗಿ ಸಿಕ್ಕಿಹಾಕಿಕೊಂಡ ಫೋಟಾನ್‌ಗಳ ಪ್ರಯೋಗಗಳಿಗಾಗಿ, ಬೆಲ್ ಅಸಮಾನತೆಗಳ ಉಲ್ಲಂಘನೆಯನ್ನು ಸ್ಥಾಪಿಸುವ ಮತ್ತು ಕ್ವಾಂಟಮ್ ಮಾಹಿತಿ ವಿಜ್ಞಾನವನ್ನು ಕುರಿತ ಅನುಶೋಧಗಳಿಗಾಗಿ

ಬ್ರುನೊ ಲಾಟುವ್‌ (Bruno Latour) ಅವರ “ಲ್ಯಾಬೊರೇಟರಿ ಲೈಫ್‌ (Laboratory Life- The Construction of Scientific Facts)”

ವಿಜ್ಞಾನದಲ್ಲಿ ಪ್ರಯೋಗಗಳಿಗೆ ಅತ್ಯಂತ ಹೆಚ್ಚಿನ ಮಹತ್ವವಿರುತ್ತದೆ. ವಿಜ್ಞಾನದ ರಚನೆ, ಪ್ರಯೋಗಗಳು, ವಿಜ್ಞಾನಿಗಳ ಒಳಗೊಳ್ಳುವಿಕೆಯನ್ನೂ ಸಹಾ ಪ್ರಯೋಗಕ್ಕೆ ಒಳಪಡಿಸುವುದೆಂದರೆ, ಅದಕ್ಕಿನ್ನೂ ಹೆಚ್ಚಿನ ಮಹತ್ವ ಇರಲೇಬೇಕು. ಅದೇ ಈ “ಲ್ಯಾಬೊರೇಟರಿ ಲೈಫ್‌ – ಪ್ರಯೋಗಾಲಯದ ಜೀವನ” ಪುಸ್ತಕದ ಹೆಚ್ಚುಗಾರಿಕೆ ಹಾಗೂ ಅದರ ನಿರ್ಮಿತಿಯಲ್ಲಿ ತೊಡಗಿಸಿಕೊಂಡ…

Continue Readingಬ್ರುನೊ ಲಾಟುವ್‌ (Bruno Latour) ಅವರ “ಲ್ಯಾಬೊರೇಟರಿ ಲೈಫ್‌ (Laboratory Life- The Construction of Scientific Facts)”

ವಿಜ್ಞಾನ, ತಂತ್ರಜ್ಞಾನಗಳ ಅಧ್ಯಯನಗಳ ಹರಿಕಾರ ಪ್ರೆಂಚ್‌ ದಾರ್ಶನಿಕ -ಬ್ರುನೊ ಲಾಟುವ್‌ (Bruno Latour)

ವಿಜ್ಞಾನ, ತಂತ್ರಜ್ಞಾನಗಳ ಅಧ್ಯಯನ (Science and technology studies) ಗಳ ಪ್ರಮುಖ ಹರಿಕಾರರಲ್ಲಿ ಒಬ್ಬರಾದ ಬ್ರುನೊ ಲಾಟುವ್‌, ವಿಜ್ಞಾನ ಹಾಗೂ ಸಮಾಜವನ್ನು ಸಮೀಕರಿಸುವ ದಾರ್ಶನಿಕರು. CPUS ನ ಮೂಲ ಆಶಯಗಳನ್ನು ಪ್ರಭಾವಿಸಿದವರು ಬ್ರುನೊ. ಅವರ ಮರಣದ ಸಂದರ್ಭದಲ್ಲಿ ಸ್ಮರಣೆಗೆಂದು ಈ ಲೇಖನ.…

Continue Readingವಿಜ್ಞಾನ, ತಂತ್ರಜ್ಞಾನಗಳ ಅಧ್ಯಯನಗಳ ಹರಿಕಾರ ಪ್ರೆಂಚ್‌ ದಾರ್ಶನಿಕ -ಬ್ರುನೊ ಲಾಟುವ್‌ (Bruno Latour)

ಬ್ಯಾಂಕುಗಳು ಮತ್ತು ಆರ್ಥಿಕ ಬಿಕ್ಕಟ್ಟುಗಳನ್ನು ಕುರಿತ ಸಂಶೋಧನೆಗಾಗಿ 2022ರ ಅರ್ಥವಿಜ್ಞಾನದ ನೊಬೆಲ್‌ ಬಹುಮಾನ

ಸಾಮಾನ್ಯವಾಗಿ ಆರ್ಥಿಕ ವಹಿವಾಟುಗಳು ಎಂದರೆ ಬ್ಯಾಂಕುಗಳು ಕಣ್ಣೆದುರಲ್ಲಿ ಬರುವುದು ಸಹಜ. ಹಣಕಾಸು ನಿರ್ವಹಣೆಯಲ್ಲಿ ಚತುರರಾದವರನ್ನೂ ಸಹಾ "ಅವರ ಹತ್ತಿರ ಬ್ಯಾಂಕೇ ಇದೆ", ಎಂತಲೂ ಮಾತಾಡುತ್ತೇವೆ. ಹಣಕಾಸು ವಹಿವಾಟುದಾರರಾಗಲಿ, ಬ್ಯಾಂಕ್‌ ಆಗಲಿ ಹಣವನ್ನೇನೂ ಪ್ರಿಂಟ್‌ ಮಾಡುವುದಿಲ್ಲ ತಾನೇ? ಅವರು ಹಣವನ್ನೇ ಜಾಣತನದಿಂದ ವಹಿವಾಟಿನ…

Continue Readingಬ್ಯಾಂಕುಗಳು ಮತ್ತು ಆರ್ಥಿಕ ಬಿಕ್ಕಟ್ಟುಗಳನ್ನು ಕುರಿತ ಸಂಶೋಧನೆಗಾಗಿ 2022ರ ಅರ್ಥವಿಜ್ಞಾನದ ನೊಬೆಲ್‌ ಬಹುಮಾನ

ಕ್ಲಿಕ್‌ ಕೆಮಿಸ್ಟ್ರಿ (Click Chemistry) ಮತ್ತು ಬಯೊಆರ್ಥೊಗನಲ್‌ ಕೆಮಿಸ್ಟ್ರಿ (Bioorthogonal Chemistry)ಗಳ ಪರಿಕಲ್ಪನೆ ಮತ್ತದರ ಸಾಧ್ಯತೆ

ವಿಜ್ಞಾನದ ವಿಕಾಸವು ಕೇವಲ ಫಲಿತಾಂಶ, ಪರಿಣಾಮಗಳ ಹಿನ್ನೆಲೆಯಲ್ಲಿ ಮಾತ್ರವಲ್ಲದೆ, ಪರಿಕಲ್ಪನೆಗಳ ಹಿಂದೆಯೂ ಪ್ರಮುಖವಾದ ಚಲನಶೀಲತೆಯನ್ನು ಹೊಂದಿರುತ್ತದೆ. ವರ್ತನೆಗಳ ಹಾಗೂ ಸಂರಚನೆಗಳ ಜೊತೆಗೆ ಆಗುಹೋಗುಗಳ ಕ್ರಿಯೆಗಳಲ್ಲಿ ರಸಾಯನ ವಿಜ್ಞಾನದ ಪಾತ್ರವು ಬಹು ಮುಖ್ಯವಾದುದು. ಹದಿನೆಂಟನೇ ಶತಮಾನದಲ್ಲಿ ಆಧುನಿಕ ರಸಾಯನ ವಿಜ್ಞಾನದ ಆರಂಭವಾದ ನಂತರ,…

Continue Readingಕ್ಲಿಕ್‌ ಕೆಮಿಸ್ಟ್ರಿ (Click Chemistry) ಮತ್ತು ಬಯೊಆರ್ಥೊಗನಲ್‌ ಕೆಮಿಸ್ಟ್ರಿ (Bioorthogonal Chemistry)ಗಳ ಪರಿಕಲ್ಪನೆ ಮತ್ತದರ ಸಾಧ್ಯತೆ

ಅಳಿದು ಹೋದ ಹೋಮಿನಿನ್‌(ಆದಿಮಾನವ ಪ್ರಭೇದ)ಗಳು ಮತ್ತು ಮಾನವ ವಿಕಾಸದ ಜೀನೋಮ್‌ಗೆ ಸಂಬಂಧಿಸಿದ ಸಂಶೋಧನೆಗಳಿಗಾಗಿ

ಈಗಿರುವ ಮಾನವ ಪ್ರಭೇದ ಹೋಮೊ ಸೇಪಿಯನ್‌(Homo sapiens) ತನ್ನ ಪ್ರಸ್ತುತ ಇರುವಿಕೆಯ ಹಿನ್ನೆಲೆಯ ಬಗೆಗೆ, ಅದರ ವಿಕಾಸದ ಮೂಲದಿಂದಲೂ ಆಸಕ್ತಿಯನ್ನು ಹೊಂದಿದೆ. ಅಂದರೆ ನಾವು ಎಲ್ಲಿಂದ ಬಂದಿದ್ದೇವೆ ಮತ್ತು ಹೇಗೆ ನಾವು ಈಗಿರುವಂತೆ ಇದ್ದೇವೆ, ನಮಗಿಂತಲೂ ಹಿಂದಿದ್ದವರಿಗೆ ಹೇಗೆ ಸಂಬಂಧಿಸಿದ್ದೇವೆ? ನಮಗೆ…

Continue Readingಅಳಿದು ಹೋದ ಹೋಮಿನಿನ್‌(ಆದಿಮಾನವ ಪ್ರಭೇದ)ಗಳು ಮತ್ತು ಮಾನವ ವಿಕಾಸದ ಜೀನೋಮ್‌ಗೆ ಸಂಬಂಧಿಸಿದ ಸಂಶೋಧನೆಗಳಿಗಾಗಿ