Presents the scientific details of Nobel Prize of 2020

“ಅರ್ಥವಿಜ್ಞಾನದ ಹರಾಜು ಸಿದ್ಧಾಂತದ ಸುಧಾರಣೆ”ಗೆ “2020ರ ಆಲ್‌ಫ್ರೆಡ್‌ ನೊಬೆಲ್‌ ಸ್ಮರಣೆಯ ಅರ್ಥವಿಜ್ಞಾನದ ಪುರಸ್ಕಾರ”

ಅರ್ಥವಿಜ್ಞಾನ ನನಗೆ ಅರ್ಥವಾಗದ ವಿಜ್ಞಾನ. ಅದರಲ್ಲೂ ಈ ಗೇಮ್‌ ಸಿದ್ಧಾಂತದ ಒಳಗಿನ ಹರಾಜು ಪ್ರಕ್ರಿಯೆಗಳ ವ್ಯವಹಾರಿಕ ವಿವರಗಳನ್ನು ಗಣಿತ ಹಾಗೂ ಗಣಕದ ಲೆಕ್ಕಾಚಾರಗಳಲ್ಲಿ ವಿವರಿಸುವುದನ್ನು ಸ್ವಲ್ಪವಾದರೂ ತಿಳಿವಿಗೆ ತಂದುಕೊಳ್ಳಲು ನನ್ನ ಮುಂದಿನ ಸಂತತಿಯ ಮಕ್ಕಳಿಂದ ಕಲಿಯು‌ವ ಪ್ರಯತ್ನವನ್ನಷ್ಟೇ ಮಾಡಿದ್ದೇನೆ. ನಿಜಕ್ಕೂ ಅತ್ಯಂತ…

Continue Reading“ಅರ್ಥವಿಜ್ಞಾನದ ಹರಾಜು ಸಿದ್ಧಾಂತದ ಸುಧಾರಣೆ”ಗೆ “2020ರ ಆಲ್‌ಫ್ರೆಡ್‌ ನೊಬೆಲ್‌ ಸ್ಮರಣೆಯ ಅರ್ಥವಿಜ್ಞಾನದ ಪುರಸ್ಕಾರ”

ನೊಬೆಲ್‌ ಶಾಂತಿ ಪುರಸ್ಕಾರ 2020

ನೊಬೆಲ್‌ ಬಹುಮಾನಗಳ ಘೋಷಣೆಗಳಿಂದ ಇಡೀ ವಾರವು ಸುದ್ಧಿಯಲ್ಲಿತ್ತು. ವಾರಾಂತ್ಯಕ್ಕೆ ಸಮಿತಿಯು “ಶಾಂತಿ”ಪುರಸ್ಕಾರವನ್ನು ಘೋಷಿಸಿದೆ. ಆಲ್ಫ್ರೆಡ್‌ ನೊಬೆಲ್‌ ಅವರ ಉಯಿಲಿನಂತೆ 1901ರಿಂದ ಆರಂಭವಾದ ಶಾಂತಿ ಪುರಸ್ಕಾರ ಜಗತ್ತಿನ ಯಾವುದೇ ವ್ಯಕ್ತಿ, ಸಂಸ್ಥೆಯು ನಡೆಸಿದ ಲೋಕ ಕಲ್ಯಾಣದ ಸೇವೆಯನ್ನು ನೊಬೆಲ್‌ ಶಾಂತಿ ಪುರಸ್ಕಾರವು ಗುರುತಿಸಿ…

Continue Readingನೊಬೆಲ್‌ ಶಾಂತಿ ಪುರಸ್ಕಾರ 2020

ಜೀನ್‌ ಎಡಿಟಿಂಗ್‌- ಜೀನ್‌ಗಳ ತೇಪೆ ಹಾಕುವ- ವಿಧಾನ

ಜೆನೆಟಿಕ್‌ ಕತ್ತರಿ: ಜೀವನಕ್ಕೊಂದು ಹೊಸ ಭಾಷ್ಯವನ್ನು ಬರೆಯುವ ತಂತ್ರ ಇಬ್ಬರು ಹೆಣ್ಣುಮಕ್ಕಳು ಒಂದು ಕಡೆ ಸೇರಿದ್ದಾರೆಂದರೆ, ಬರೀ ಮಾತು ಇಲ್ಲವೇ ಜಗಳ! ಎರಡೇ ತಾನೇ? ಎನ್ನುವ ಮಾನವಕುಲದ ಇತಿಹಾಸದ ಉದ್ದಕ್ಕೂ ಆಡುತ್ತಿದ್ದ ಮಾತಿಗೆ ಇನ್ನು ಮುಂದೆ ಕತ್ತರಿ. ಹೌದು, ನಿಜಕ್ಕೂ (ಜೆನೆಟಿಕ್‌)…

Continue Readingಜೀನ್‌ ಎಡಿಟಿಂಗ್‌- ಜೀನ್‌ಗಳ ತೇಪೆ ಹಾಕುವ- ವಿಧಾನ

“ಕಪ್ಪುಕುಳಿಗಳು(Black holes) ಮತ್ತು ಹಾಲು ಹಾದಿಯ(Milky Way’s) ಕತ್ತಲಿನ ಗುಟ್ಟು” ಕುರಿತ ಅಧ್ಯಯನಗಳಿಗೆ ನೊಬೆಲ್‌ -2020 ರ ಭೌತವಿಜ್ಞಾನದ ಪುರಸ್ಕಾರ

ನಮ್ಮ ನಿಮ್ಮೆಲ್ಲರ ಕಣ್ಣಿಗೆ ಕಾಣುವುದೇ ಜಗತ್ತು ಎಂಬುದೇನೋ ಸಾಮಾನ್ಯ ಅನಿಸಿಕೆ. ಆದರೆ ಇಡೀ ವಿಶ್ವದಲ್ಲಿ ಕಾಣದ ಹಾಗೂ ಊಹೆಗೂ ಮೀರಿದ ಬಲು ದೊಡ್ಡ ಜಗತ್ತು ಕತ್ತಲಿನೊಳಗಾವರಿಸಿದೆ. ಅಷ್ಟು ಮಾತ್ರ ಅಲ್ಲ, ಆ ಕತ್ತಲು ಬೆಳಕಿನಲ್ಲಿ ಕಾಣುವ ಎಲ್ಲಾ ವಸ್ತುಗಳ ಚಲನೆಯ ಹಾಗೂ…

Continue Reading“ಕಪ್ಪುಕುಳಿಗಳು(Black holes) ಮತ್ತು ಹಾಲು ಹಾದಿಯ(Milky Way’s) ಕತ್ತಲಿನ ಗುಟ್ಟು” ಕುರಿತ ಅಧ್ಯಯನಗಳಿಗೆ ನೊಬೆಲ್‌ -2020 ರ ಭೌತವಿಜ್ಞಾನದ ಪುರಸ್ಕಾರ

ಹೆಪಟೈಟಿಸ್‌ “ಸಿ” ಸಂಶೋಧನೆಯ ವಿವರಗಳಿಗೆ ನೊಬೆಲ್‌ – 2020 ವೈದ್ಯಕೀಯ ಪುರಸ್ಕಾರ

ಈ ವರ್ಷ 2020ರ ವೈದ್ಯಕೀಯ ವಿಭಾಗದ ನೊಬೆಲ್‌ ಪ್ರಶಸ್ತಿಯು ಮೂವರು ವೈರಸ್‌ ಕುರಿತ ಸಂಶೋಧಕರ ಪಾಲಿಗೆ ಸಂದಿದೆ. ವರ್ಷವಿಡೀ ಕರೋನ ವೈರಸ್ಸಿನಿಂದ ಹೈರಾಣಾಗಿರುವ ಹೊತ್ತಿನಲ್ಲಿ ಅಂತಹದ್ದೇ ಕುರಿತಂತಹಾ ವೈಜ್ಞಾನಿಕ ಶೋಧಗಳು ಪ್ರಮುಖ ಎಂಬುದನ್ನು ಸಾಬೀತು ಮಾಡುವಂತಹಾ ಸಂದರ್ಭಕ್ಕೆ ಇದು ಸಾಕ್ಷಿಯಾಗಿದೆ. ಹೌದು…

Continue Readingಹೆಪಟೈಟಿಸ್‌ “ಸಿ” ಸಂಶೋಧನೆಯ ವಿವರಗಳಿಗೆ ನೊಬೆಲ್‌ – 2020 ವೈದ್ಯಕೀಯ ಪುರಸ್ಕಾರ