ಆಹಾರ, ಆರೋಗ್ಯ ಮತ್ತು ಸಂಸ್ಕೃತಿಗೆ ಬಣ್ಣದ ಮೆರುಗು ಕೊಟ್ಟ ಅರಿಸಿನ Curcuma longa
ನಾವೆಲ್ಲರೂ ಉಣ್ಣುವ ಆಹಾರಕ್ಕೆ ಪರಿಮಳ ಮತ್ತು ಬಣ್ಣವನ್ನು ಕೊಡುವುದರ ಜೊತೆಗೆ ಆರೋಗ್ಯದ ರಕ್ಷಣೆಯಲ್ಲೂ ಒಂದಷ್ಟು ಪಾಲನ್ನು ಹೊತ್ತಿರುವ ಅರಿಸಿನ ಅಪ್ಪಟ ಭಾರತೀಯ ಸಸ್ಯ. ಸರಿ ಸುಮಾರು 4೦೦೦ ವರ್ಷಗಳಿಗೂ ಹೆಚ್ಚು ಬಳಕೆಯ ಇತಿಹಾಸವುಳ್ಳ ಅರಿಸಿನ ನಮ್ಮದೆಂದು ಅಂತರರಾಷ್ಟ್ರೀಯ ಕಟಕಟೆಯಲ್ಲಿ ಸಾಬೀತು ಮಾಡಲು…