ಬೇಸಿಗೆಯ ತಂಪಿಗೆ ಬೇಲದ ಹಣ್ಣಿನ ಸವಿ
ಬೇಲದ ಹಣ್ಣುಗಳು ಈ ದಿನಗಳಲ್ಲಿ ಮರದಿಂದ ಬೀಳುತ್ತಾ ಬೇಸಿಗೆಯ ಆರಂಭಕ್ಕೆ ಮತ್ತೊಂದು ಬಗೆಯ ರಸಭರಿತ ಸೋಜಿಗವನ್ನು ನಾಲಿಗೆಯ ತಲುಪಿಸಲಿವೆ. ಈಗ ಈ ಹಣ್ಣಿನ ಕಾಲ. ಜೊತೆಯಲ್ಲಿ ಇದು ತುಂಬಾ ಅಪರೂಪದ ಹಣ್ಣೂ ಕೂಡ. ಸಾಮಾನ್ಯವಾಗಿ ಇತರೇ ಸಾಮಾನ್ಯ ಹಣ್ಣುಗಳಂತೆ ಎಲ್ಲೆಡೆ ಕಾಣುವುದೂ…