ಅಮ್ಮ ಮಾತ್ರವೇ ಕೊಡುವ ಆನುವಂಶೀಯ ಬಳುವಳಿ – ಮೈಟೊಕಾಂಡ್ರಿಯ
ಮೈಟೊಕಾಂಡ್ರಿಯಾದ ಅಂದರೆ ಶಕ್ತಿಕೇಂದ್ರದ ಡಿ.ಎನ್.ಎ. ಸಂಪೂರ್ಣ ಅಮ್ಮನ ಬಳುವಳಿ. ಆದರೆ ನಮ್ಮ ಜೀವಿಕೋಶದ ಕೇಂದ್ರ ಡಿಎನ್ಎದಲ್ಲಿ ಅಪ್ಪ-ಅಮ್ಮನ ಸಮಪಾಲು ಸಾಗಿ ಬರುತ್ತದೆ. ಆದರೆ ಶಕ್ತಿಕೇಂದ್ರದ ಗುಣಗಳ ಬಳುವಳಿ ಮಾತ್ರ ಸಂಪೂರ್ಣವಾಗಿ ಅಮ್ಮನದೇ! ಹೆಣ್ಣುಸಂತಾನದ ಮೂಲಕ ಮಾತ್ರವೇ ಆನುವಂಶಿಕವಾಗಿ ಸಾಗುವ ವಿಶೇಷವಾದ ಭಾಗ…