ವಿಜ್ಞಾನ ಲೋಕದ ಮಹಾನ್ ಸಾಹಸಿ: ಅಲೆಕ್ಸಾಂಡರ್ ವಾನ್ ಹುಂಬೊಲ್ಟ್
ಅಲೆಕ್ಸಾಂಡರ್ ವಾನ್ ಹುಂಬೊಲ್ಟ್... ಜೀವಿಜಗತ್ತಿನ ವಿವರಗಳನ್ನು ಭೌಗೋಳಿಕ ಹರಹಿನ ಮೂಲ ಸಂಗತಿಗಳಿಂದ ವಿಜ್ಞಾನಲೋಕವನ್ನು ಶ್ರೀಮಂತಗೊಳಿಸಿದವರು. ತಮ್ಮ 30 ರ ಹರೆಯದಲ್ಲಿಯೇ, ಐದು ವರ್ಷಗಳ ಕಾಲ ದಕ್ಷಿಣ ಅಮೆರಿಕಾದ ಕಾಡುಗಳಲ್ಲಿ ಓರ್ವ ಗೆಳೆಯನೊಡನೆ ಅಲೆದಾಡಿ ಜೀವಿಸಂಕುಲಗಳ ವಿವಿಧತೆಯ ಅರಿವಿಗೆ ವೈಧಾನಿಕತೆಯನ್ನು ಕಟ್ಟಿದವರು. ವಯಸ್ಸು…