ಜಗತ್ತಿನ ಬಡವರ ಸಹಾಯದ ಸಂಶೋಧನಾ ಮಾರ್ಗೋಪಾಯಗಳಿಗೆ ಅರ್ಥವಿಜ್ಞಾನದ ನೊಬೆಲ್ 2019ರ ಪ್ರಶಸ್ತಿ
ಜಗತ್ತಿನ ಬಡತನವನ್ನು ಕಡಿಮೆ ಮಾಡುವ ಕ್ರಮಗಳನ್ನು ವಿನ್ಯಾಸಗೊಳಿಸಲು ಉತ್ತಮ ಮಾರ್ಗ ಯಾವುದು? ಪ್ರಾಯೋಗಿಕ ಸಾಧ್ಯತೆಗಳುಳ್ಳ ನವೀನ ಮಾರ್ಗೋಪಾಯಗಳ ಸಂಶೋಧನೆಯನ್ನು ಕೈಗೊಂಡು ಮಾನವತೆಯ ಸಹಾಯಕ್ಕೆ ಉತ್ತರ ಕಂಡುಹಿಡಿಯುವ ಪ್ರಯತ್ನಕ್ಕಾಗಿ 2019ರ ನೊಬೆಲ್ ಅರ್ಥ ವಿಜ್ಞಾನದ ಬಹುಮಾನವನ್ನು ಭಾರತೀಯರಾಗಿ ಹುಟ್ಟಿ ಅಮೆರಿಕದಲ್ಲಿ ನೆಲೆಸಿರುವ ಪ್ರೊ.ಅಭಿಜಿತ್…