ನೀರೊಳಗಿದ್ದೂ ಒದ್ದೆಯಾಗದ ತಾವರೆ – Lotus (Nelumbo nucifera)
ಮಣ್ಣುವಿಜ್ಞಾನದ ವಿದ್ಯಾರ್ಥಿಯಾದ ನನಗೆ ಕೇವಲ ನೆಲದ ಮೇಲಿನ ಗಿಡ-ಮರಗಳಷ್ಟೇ ಕಾಣುತ್ತವೆಯೇ? ಎಂದು ರೇಗಿಸಿ ನೀರೊಳಗಿನ ತಾವರೆಯ ನೆನಪಿಸಿದ್ದು ಸಸ್ಯಯಾನದ ಪಯಣಿಗಳಾದ ಒಬ್ಬ ಗೆಳತಿ. ತಾವರೆಯೂ ಕಾಣುತ್ತಿದೆ ಎಂಬುದಕ್ಕೆ, ಅದು ನೀರೊಳಗಿದ್ದೂ ಒದ್ದೆಯಾಗದು, ಅದು ರೂಪಕವಷ್ಟೇ ಅಲ್ಲ! ಅದ್ಭುತ ವೈಜ್ಞಾನಿಕ ಶೋಧ ಎಂದೆ.…