ಸಿಹಿಯಾದ ಪರಿಮಳದ ಚಕ್ಕೆ – ದಾಲ್ಚಿನ್ನಿ : Cinnamomum Spp.
ಚಕ್ಕೆ ಅಥವಾ ದಾಲ್ಚಿನ್ನಿ, ಸಂಬಾರು ಪದಾರ್ಥಗಳಲ್ಲಿ ಕಾಳು ಮೆಣಸಿನ ನಂತರ ಅತೀ ಹೆಚ್ಚು ವಹಿವಾಟು ಹೊಂದಿರುವ ಬೆಳೆ. ಏಲಕ್ಕಿ, ಸಂಬಾರು ಪದಾರ್ಥಗಳ ರಾಣಿ ಎನಿಸಿದರೂ, ಅದರ ಬಳಕೆ ಜಗದ್ವ್ಯಾಪಿಯಲ್ಲ! ಆದರೆ ದಾಲ್ಚಿನ್ನಿಯದು ಹಾಗಲ್ಲ, ಇಡೀ ಜಗತ್ತನ್ನು ಆವರಿಸಿರುವ ಪರಿಮಳ. ಒಂದೊಂದು ನೆಲದಲ್ಲೂ…