ಉರಿ ಬಿಸಿಲಿನಲ್ಲಿ ಪರಿಮಳದ ತಂಪುನ್ನು ಬೀರುವ ಮಾವು – Mangifera indica (ಭಾಗ -1)
ವಾರ್ಷಿಕ ಪರೀಕ್ಷೆಗಳೆಂದರೆ ಓದಿನ ಜೊತೆಗೆ ಬಿಸಿಲಿನಿಂದ ಬೆವರಿಳಿವ ಸಂಕಟ. ಬಾಲ್ಯದಲ್ಲಿ ಪರೀಕ್ಷೆಗಳು ಮುಗಿಯುತ್ತಿದ್ದಂತೆ ರಜೆಗೆ ತೆರೆದುಕೊಳ್ಳುವ ಸಂಭ್ರಮಕ್ಕೆ ಜೊತೆಯಾಗುತ್ತಿದ್ದ ಮಾವಿನ ಪರಿಮಳ ಮಾತ್ರ ಭವಿಷ್ಯದ ನಿರೀಕ್ಷೆಗೆ ಹೊಸತೊಂದು ಪ್ರೀತಿಯನ್ನು ಬೆರೆಸುತ್ತಿತ್ತು. ಬಾಲ್ಯದ ನಮ್ಮ ಶಾಲೆ ಇದ್ದದ್ದೆ ಮಾವಿನ ತೋಪಿನ ಪಕ್ಕದಲ್ಲಿ. ಶಾಲಾ…