ವಾಸ್ತುಶಿಲ್ಪದಲ್ಲಿ ದಾರ್ಶನಿಕತೆಯನ್ನು ತುಂಬಿದ ಲೂಯಿಸ್ ಕಾನ್
ಒಂದು ಸ್ಮಾರಕದ ಗುಣ- ಸ್ಮಾರಕತೆ (Monumentality) ಅಂದರೆ ಒಂದು ರಚನೆಯಲ್ಲಿ ಅಂತರ್ಗತವಾಗಿರುವ ಆಧ್ಯಾತ್ಮಿಕ ಗುಣಕ್ಕೆ ಮತ್ತೇನನ್ನೂ ಸೇರಿಸಲಾಗದ ಅಥವಾ ಬದಲಾಯಿಸಲಾಗದ ಅದರ ಶಾಶ್ವತತೆಯ ಭಾವನೆ. (A spiritual quality inherent in a structure which conveys the feeling of…