Five Acres and Independence- ಐದು ಎಕರೆಯ ಸ್ವಾತಂತ್ರ್ಯ..!

 “ತುಂಡು ನೆಲದಿಂದ ನೆಮ್ಮದಿಯನ್ನು ಹುಡುಕಾಡುವುದೇ ಭವಿಷ್ಯದ ಅತಿ ದೊಡ್ಡ ಕಲೆ”                  - ಅಬ್ರಾಹಂ ಲಿಂಕನ್ (1809–1865)                                                    ಕೃಷಿ ಮಸೂದೆಗಳ ವಿರುದ್ಧ ಹೋರಾಟ, ಹಿಂತೆಗೆಯುವ ನಿರ್ಣಯ, ಪರ-ವಿರೋಧಗಳ ಚರ್ಚೆಯ ಈ ಸಂದರ್ಭ, ಜೊತೆಗೆ ಕೊರೊನಾ ಸಾಂಕ್ರಾಮಿಕತೆಯಿಂದ…

Continue ReadingFive Acres and Independence- ಐದು ಎಕರೆಯ ಸ್ವಾತಂತ್ರ್ಯ..!

ವಸಂತ ಕಾಲದ ಹಕ್ಕಿಗಳ ಮೌನಕ್ಕೆ ಸಾಕ್ಷ್ಯ ಕೊಟ್ಟ “ಸೈಲೆಂಟ್ ಸ್ಪ್ರಿಂಗ್” – “ಮೌನ ವಸಂತ”

ಪುಸ್ತಕಯಾನದಲ್ಲಿ ಈ ವಾರದ ಪುಸ್ತಕ  ಪರಿಸರ ಸಂರಕ್ಷಣೆಯ ಪ್ರಜ್ಞೆ ಮತ್ತು ಜಾಗೃತಿಯನ್ನು  ಮೊಟ್ಟಮೊದಲಿಗೆ ಸಾರಿದ, ಇಡೀ ಜಗತ್ತಿನಲ್ಲಿ ಸಂಚಲನವನ್ನು ಮೂಡಿಸಿದ, ಇಂದಿಗೂ, ಎಂದಿಗೂ ಪ್ರಸ್ತುತವೆನಿಸುವ 1962 ರ ಸೆಪ್ಟೆಂಬರ್ 27 ರಂದು ಬಿಡುಗಡೆಗೊಂಡ ರಾಚೆಲ್ ಲೂಯಿಸ್ ಕಾರ್ಸನ್ ರವರ “ಸೈಲೆಂಟ್ ಸ್ಪ್ರಿಂಗ್”.…

Continue Readingವಸಂತ ಕಾಲದ ಹಕ್ಕಿಗಳ ಮೌನಕ್ಕೆ ಸಾಕ್ಷ್ಯ ಕೊಟ್ಟ “ಸೈಲೆಂಟ್ ಸ್ಪ್ರಿಂಗ್” – “ಮೌನ ವಸಂತ”

ವಿಜ್ಞಾನದಲ್ಲಿ ಸತ್ಯ ಮತ್ತು ಪರಿಹಾರಗಳ ಜಿಜ್ಞಾಸೆ : ಕೊರೊನಾ ತೆರೆದಿಟ್ಟ ಆಲೋಚನೆಗಳು…

ವೈರಸ್ಸುಗಳ ಕುರಿತು ಹಿಂದೆಂದೂ ಹೆದರಿರದ ಮನವಕುಲವು, ತೀರಾ ಆಧುನಿಕ ಶತಮಾನದಲ್ಲಿ ತತ್ತರಿಸಿಹೋಯಿತು. ಜೀವಿ..! ಎಂದೂ ಸಹಾ ಪರಿಗಣಿಸಿರದ ಕೇವಲ, ಪ್ರೊಟೀನು ಹೊದಿಕೆಯುಳ್ಳ ನ್ಯುಕ್ಲೆಯಿಕ್‌ ಆಮ್ಲದ ವಸ್ತುವೊಂದು, ಜೀವಿಕೋಶದೊಳಗೆ ವರ್ತಿಸುವ ಪ್ರಕ್ರಿಯೆಗಳು ಎಂದಿಗಿಂತಲೂ ಸಂಕೀರ್ಣದ ಸನ್ನಿವೇಶವನ್ನು ತೆರೆದಿಡುವ ಮೂಲಕ ಹೊಸ ಆಲೋಚನೆಗಳಿಗೂ ಅವಕಾಶವನ್ನು…

Continue Readingವಿಜ್ಞಾನದಲ್ಲಿ ಸತ್ಯ ಮತ್ತು ಪರಿಹಾರಗಳ ಜಿಜ್ಞಾಸೆ : ಕೊರೊನಾ ತೆರೆದಿಟ್ಟ ಆಲೋಚನೆಗಳು…

ಮಾರ್ಟಿನ್‌ ಬರ್ನಾಲ್‌ ಅವರ “ಬ್ಲಾಕ್ ಅತೀನ”

ಸಾಮಾನ್ಯವಾಗಿ ಜ್ಞಾನದ ಮೂಲದ ಹುಡುಕಾಟವನ್ನು ಗ್ರೀಕ್ ನೆಲೆಯಿಂದ ಆರಂಭಿಸುತ್ತೇವೆ. ಪಾಶ್ಚಾತ್ಯ ದರ್ಶನಗಳ ತವರು ಎಂದೇ ಬಿಂಬಿತವಾದ 'ಅಥೆನ್ಸ್' ನಲ್ಲಿನ ಮೊದಲ ಕುರುಹುಗಳನ್ನು ವಿವರಿಸುತ್ತೇವೆ. ಸಾಂಪ್ರದಾಯಿಕ ನಾಗರಿಕತೆಯ ಜ್ಞಾನದ ಮೂಲವು ಅಲ್ಲಿಂದಲೇ ವಿಕಾಸವಾಗಿದೆ ಎಂಬುದಾಗಿಯೂ ವಿವರಿಸಲಾಗುತ್ತದೆ. ಆದರೆ ಅದು ಹಾಗಲ್ಲ, ಗ್ರೀಕ್ ಕೂಡ…

Continue Readingಮಾರ್ಟಿನ್‌ ಬರ್ನಾಲ್‌ ಅವರ “ಬ್ಲಾಕ್ ಅತೀನ”

“Being Mortal – ನಾವೇನೂ ಮೃತ್ಯುಂಜಯರಲ್ಲ!!”

ಇತ್ತೀಚೆಗೆ ತೀರಿಕೊಂಡ ಕನ್ನಡದ ನೆಚ್ಚಿನ ನಟ ಅಪ್ಪು ಅವರ ಸಾವು ಕಂಡು ನಾಡಿನ ಜನತೆಗೆ ನಿಜವಾದ ಶಾಕ್‌ ಆಗಿದೆ. ಕರ್ನಾಟಕ ರಾಜ್ಯೋತ್ಸವದ ಸಂಭ್ರಮವನ್ನೇ ಅದು ಮಂಕಾಗಿಸಿದೆ. ಜೊತೆಗೆ ಆರೋಗ್ಯ, ಆಹಾರ, ಫಿಟ್‌ನೆಸ್, ಸಾವು ಇತ್ಯಾದಿಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಮುನ್ನೆಲೆಗೆ ತಂದಿದೆ.…

Continue Reading“Being Mortal – ನಾವೇನೂ ಮೃತ್ಯುಂಜಯರಲ್ಲ!!”