ಬಡವ-ಬಲ್ಲಿದರನು ಒಂದು ಮಾಡಿದ ರಾಗಿ : Eleusine coracana
ಹಿಂದೆಲ್ಲಾ ರಾಗಿಯಿಂದ ಮುದ್ದೆ, ಅಂಬಲಿ, ರೊಟ್ಟಿ ಹೊರತಾಗಿ ಅದರಿಂದ ಇತರೆ ತಿನಿಸುಗಳನ್ನು ತಯಾರಿಸುತ್ತಿರಲಿಲ್ಲ. ಕಳೆದ ಕೆಲವು ವರ್ಷಗಳಿಂದ ಹೋಟೆಲುಗಳಲ್ಲಿ ರಾಗಿಯ ಇಡ್ಲಿ-ದೋಸೆ, ಬೇಕರಿಗಳಲ್ಲಿ ರಾಗಿ ಬಿಸ್ಕತ್ತು-ಬ್ರೆಡ್ ದೊರೆಯುತ್ತಿದೆ. ಆರೊಗ್ಯದ ಹಿತದಲ್ಲಿ ರಾಗಿಯು ಆಧುನಿಕ ಖಾದ್ಯಗಳಲ್ಲೂ ಬಳಕೆಯಾಗುತ್ತಿದ್ದರೂ, ಒಂದು ರೀತಿಯಲ್ಲಿ ರಾಗಿಗೆ ಒಂದು…