ಕೊವಿಡ್-19 ಮುಂದೇನು? ಕೊರೊನಾ ವೈರಸ್ಸುಗಳ ಜೀವಿವೈಜ್ಞಾನಿಕ ಸೂಕ್ಷ್ಮತೆ
ಕೊವಿಡ್ ಹೊಸ ಪ್ರಶ್ನೆಗಳ ಕುರಿತಂತೆ ಒಂದಷ್ಟು ಜವಾಬ್ದಾರಿಯುತ ಉತ್ತರಗಳ ಹುಡುಕಾಟದಲ್ಲಿ ವೈರಸ್ಸುಗಳ ಜೀವಿವೈಜ್ಞಾನಿಕ ಸಂಗತಿಗಳ ಅನಿವಾರ್ಯ ತಿಳಿವಳಿಕೆಯ ಬಗ್ಗೆ ಗುರುತಿಸಲಾಗಿತ್ತು. ಏಕೆಂದರೆ ಮೊಟ್ಟ ಮೊದಲು Severe Acute Respiratory Syndrome Coronavirus (SARS- CoV) ಮೂಲಕ ಸಾಂಕ್ರಾಮಿಕವಾಗಿ ಸುದ್ದಿ ಮಾಡಿದ್ದು 2002ರಲ್ಲಿ!…