ಹುಡುಕಾಟದ ಆನಂದ – ಪ್ರೊ.ರಿಚರ್ಡ್ ಫೈನ್‌ಮನ್
ಆತ್ಮೀಯರೆ, ಪುಸ್ತಕಯಾನದ ಪಯಣದಲ್ಲಿ ಇಂದು ಒಬ್ಬ ವಿಶಿಷ್ಟ ವಿಜ್ಞಾನಿ ಮತ್ತು ಅವರ ಚಿಂತನೆಗಳ ಸಾರರೂಪವಾಗಿರುವ ಪುಸ್ತಕದ ಬಗ್ಗೆ ತಿಳಿಯೋಣ ಪ್ರೊ. ರಿಚಡ್೯ ಪಿ. ಫೈನ್ ಮನ್ . ವಿಜ್ಞಾನ ಆಸಕ್ತರೆಲ್ಲರೂ ಇಷ್ಟ ಪಡುವ ಹೆಸರು. ವಿಜ್ಞಾನ ಅಧ್ಯಯನ ಹಾಗೂ ಸಂವಹನ ವಿಚಾರದಲ್ಲಿ…