ನಮ್ಮೊಳಗೂ ಇರುವ ಕೊವಿಡ್-19 ಅನ್ನು ಗೆಲ್ಲುವ ಜೀನುಗಳು….
ಇಡೀ ಜಗತ್ತನ್ನು ತಲ್ಲಣಿಸಿರುವ ಕೊವಿಡ್-19 ವೈರಸ್ (SARS-Cov-2) ಅನ್ನು ಪ್ರತಿರೋಧಿಸುವಂತೆ ಪ್ರೇರೇಪಿಸುವ ರಸಾಯನಿಕ ನಿರ್ದೇಶನಕೊಡುವ ಜೀನುಗಳು ಇರುವ ಬಗೆಗಿನ ಆಶಾದಾಯಕ ಸಂಶೋಧನೆಯ ವಿವರಗಳು ಲಭ್ಯವಾಗಿವೆ. ಅಮೆರಿಕಾದ 13 ಸಂಸ್ಥೆಗಳಲ್ಲದೇ ದಕ್ಷಿಣ ಆಫ್ರಿಕದ ಒಂದು ಸಂಸ್ಥೆಯ ಒಟ್ಟು 19 ಜನ ವಿಜ್ಞಾನಿಗಳು ಒಟ್ಟಾಗಿ…