ಸಂಸ್ಥೆಗಳು ಹೇಗೆ ರಚನೆಯಾಗುತ್ತವೆ ಮತ್ತು ಸಮೃದ್ಧಿಯ ಮೇಲೆ ಪರಿಣಾಮ ಬೀರುತ್ತವೆ ಎಂಬ ಅಧ್ಯಯನಕ್ಕಾಗಿ 2024ರ ಅರ್ಥವಿಜ್ಞಾನದ ನೊಬೆಲ್
ಈ ವರ್ಷದ ನೊಬೆಲ್ ಪರಸ್ಕಾರದ ಅಧ್ಯಯನಕಾರರು ವಿವಿಧ ದೇಶಗಳ ರಾಜಕೀಯ-ಸಾಮಾಜಿಕ ಸಂಸ್ಥೆಗಳು ಆಯಾ ದೇಶದ ಅಭಿವೃದ್ಧಿಗೆ ಹೇಗೆ ಕಾರಣವಾಗುತ್ತದೆ ಎಂಬುದನ್ನು ಸಾಬೀತುಗಳ ಮೂಲಕ ದೃಢಪಡಿಸಿದ್ದಾರೆ. ಸಂಶೋಧಕರ ಅಧ್ಯಯನವು ದೇಶದ-ದೇಶಗಳ ನಡುವಿನ ಸಮೃದ್ಧತೆಯ ಅಸಮಾನತೆಯ ಕಾರಣಗಳನ್ನು ಅರಿತುಕೊಳ್ಳಲು ಸಹಾಯ ಮಾಡಿದೆ. ಮುಖ್ಯವಾಗಿ…