ನೊಬೆಲ್ ಪ್ರಶಸ್ತಿಗಳು - ೨೦೨೦/Nobel-2020 Series
“ಅರ್ಥವಿಜ್ಞಾನದ ಹರಾಜು ಸಿದ್ಧಾಂತದ ಸುಧಾರಣೆ”ಗೆ “2020ರ ಆಲ್‌ಫ್ರೆಡ್ ನೊಬೆಲ್ ಸ್ಮರಣೆಯ ಅರ್ಥವಿಜ್ಞಾನದ ಪುರಸ್ಕಾರ”
ಅರ್ಥವಿಜ್ಞಾನ ನನಗೆ ಅರ್ಥವಾಗದ ವಿಜ್ಞಾನ. ಅದರಲ್ಲೂ ಈ ಗೇಮ್ ಸಿದ್ಧಾಂತದ ಒಳಗಿನ ಹರಾಜು ಪ್ರಕ್ರಿಯೆಗಳ ವ್ಯವಹಾರಿಕ ವಿವರಗಳನ್ನು ಗಣಿತ ಹಾಗೂ ಗಣಕದ ಲೆಕ್ಕಾಚಾರಗಳಲ್ಲಿ ವಿವರಿಸುವುದನ್ನು ಸ್ವಲ್ಪವಾದರೂ ತಿಳಿವಿಗೆ …
ನೊಬೆಲ್ ಶಾಂತಿ ಪುರಸ್ಕಾರ 2020
ನೊಬೆಲ್ ಬಹುಮಾನಗಳ ಘೋಷಣೆಗಳಿಂದ ಇಡೀ ವಾರವು ಸುದ್ಧಿಯಲ್ಲಿತ್ತು. ವಾರಾಂತ್ಯಕ್ಕೆ ಸಮಿತಿಯು “ಶಾಂತಿ”ಪುರಸ್ಕಾರವನ್ನು ಘೋಷಿಸಿದೆ. ಆಲ್ಫ್ರೆಡ್ ನೊಬೆಲ್ ಅವರ ಉಯಿಲಿನಂತೆ 1901ರಿಂದ ಆರಂಭವಾದ ಶಾಂತಿ ಪುರಸ್ಕಾರ ಜಗತ್ತಿನ ಯಾವುದೇ …
ಜೀನ್ ಎಡಿಟಿಂಗ್- ಜೀನ್‌ಗಳ ತೇಪೆ ಹಾಕುವ- ವಿಧಾನ
ಜೆನೆಟಿಕ್ ಕತ್ತರಿ: ಜೀವನಕ್ಕೊಂದು ಹೊಸ ಭಾಷ್ಯವನ್ನು ಬರೆಯುವ ತಂತ್ರ ಇಬ್ಬರು ಹೆಣ್ಣುಮಕ್ಕಳು ಒಂದು ಕಡೆ ಸೇರಿದ್ದಾರೆಂದರೆ, ಬರೀ ಮಾತು ಇಲ್ಲವೇ ಜಗಳ! ಎರಡೇ ತಾನೇ? ಎನ್ನುವ ಮಾನವಕುಲದ …
“ಕಪ್ಪುಕುಳಿಗಳು(Black holes) ಮತ್ತು ಹಾಲು ಹಾದಿಯ(Milky Way’s) ಕತ್ತಲಿನ ಗುಟ್ಟು” ಕುರಿತ ಅಧ್ಯಯನಗಳಿಗೆ ನೊಬೆಲ್ -2020 ರ ಭೌತವಿಜ್ಞಾನದ ಪುರಸ್ಕಾರ
ನಮ್ಮ ನಿಮ್ಮೆಲ್ಲರ ಕಣ್ಣಿಗೆ ಕಾಣುವುದೇ ಜಗತ್ತು ಎಂಬುದೇನೋ ಸಾಮಾನ್ಯ ಅನಿಸಿಕೆ. ಆದರೆ ಇಡೀ ವಿಶ್ವದಲ್ಲಿ ಕಾಣದ ಹಾಗೂ ಊಹೆಗೂ ಮೀರಿದ ಬಲು ದೊಡ್ಡ ಜಗತ್ತು ಕತ್ತಲಿನೊಳಗಾವರಿಸಿದೆ. ಅಷ್ಟು …
ಹೆಪಟೈಟಿಸ್ “ಸಿ” ಸಂಶೋಧನೆಯ ವಿವರಗಳಿಗೆ ನೊಬೆಲ್ – 2020 ವೈದ್ಯಕೀಯ ಪುರಸ್ಕಾರ
ಈ ವರ್ಷ 2020ರ ವೈದ್ಯಕೀಯ ವಿಭಾಗದ ನೊಬೆಲ್ ಪ್ರಶಸ್ತಿಯು ಮೂವರು ವೈರಸ್ ಕುರಿತ ಸಂಶೋಧಕರ ಪಾಲಿಗೆ ಸಂದಿದೆ. ವರ್ಷವಿಡೀ ಕರೋನ ವೈರಸ್ಸಿನಿಂದ ಹೈರಾಣಾಗಿರುವ ಹೊತ್ತಿನಲ್ಲಿ ಅಂತಹದ್ದೇ ಕುರಿತಂತಹಾ …
Covid-19 Series/ ಕೋವಿಡ್-19 ಸರಣಿ
ವಿಜ್ಞಾನದ ಸಮಾಜೀಕರಣದಲ್ಲಿ ತೊಡಗಿಸಿಕೊಂಡಿರುವ ಸಿ.ಪಿ.ಯು.ಎಸ್. ಸಂಸ್ಥೆಯ ಮೂಲಕ, ಇದೀಗ ಬಹುಪಾಲು ಭೂಮಿಯನ್ನು ಆವರಿಸಿರುವ ಕೋವಿಡ್-19 ಹಾಗೂ ಅದರಿಂದ ಉಂಟಾಗಿರುವ ಪ್ರಸ್ತುತ ಜಾಗತಿಕ ಆರೋಗ್ಯ, ಆರ್ಥಿಕ, ಸಾಮಾಜಿಕ, ಮಾನಸಿಕ, ಬೌದ್ದಿಕ ಮತ್ತು ವೈಜ್ಞಾನಿಕ ಬಿಕ್ಕಟ್ಟುಗಳ ಬಗ್ಗೆ ವೈಜ್ಞಾನಿಕ ಹಾಗೂ ಸಾಮಾಜಿಕ ಸಂಗತಿಗಳ ಸಮೀಕರಣದೊಂದಿಗೆ ಕೋವಿಡ್-19 ಸರಣಿಯನ್ನು ಪ್ರಸ್ತುತ ಪಡಿಸುತ್ತಿದ್ದೇವೆ. ಈಗಾಗಲೇ ಹೇಳುತ್ತಿರುವ ಚರ್ವಿತಚವರ್ಣ ವಿಷಯಗಳನ್ನು ಹೊರತು ಪಡಿಸಿ, ನಿಜವಾದ ವೈಜ್ಞಾನಿಕ ಅರಿವು ಯಾವ ಬಗೆಯದು ಹಾಗೂ ವಿಜ್ಞಾನದ ಸಾರ್ವಜನಿಕ ತಿಳಿವಳಿಕೆ ಎಷ್ಟು ಅತ್ಯಗತ್ಯ ಮತ್ತು ಹೊಣೆಗಾರಿಕೆಯುಳ್ಳದ್ದು ಎಂಬುದನ್ನು ಮನವರಿಕೆ ಮಾಡಲು ಈ ಸರಣಿ ರೂಪಿಸುತ್ತಿದ್ದೇವೆ.
ಒಮಿಕ್ರಾನ್.. ಅಪಾಯಕಾರಿ ಯಾಕಲ್ಲ..! ಆದರೂ ಮುನ್ಸೂಚನೆ ಏನು?
ಈಗಾಗಲೇ ಸುದ್ದಿಯಲ್ಲಿರುವ ಒಮಿಕ್ರಾನ್ ದಕ್ಷಿಣ ಆಫ್ರಿಕಾದಲ್ಲಿ ಮೊದಲು ವರದಿಯಾದ SARS-CoV-2 ನ ರೂಪಾಂತರಿತ ವೈರಸ್. ನಂತರದಲ್ಲಿ, ಹಲವಾರು ಇತರ ದೇಶಗಳು ಈ ರೂಪಾಂತರದ ಪ್ರಕರಣಗಳನ್ನು ವರದಿ ಮಾಡಿವೆ …
ಕೋವಿಡ್.. ಒಮಿಕ್ರಾನ್.. ಮುಂದೆ..? ಜಾಗತಿಕ ವಿಕಾಸ ವಿಜ್ಞಾನಿಗಳ ಚರ್ಚೆಗಳೊಡನೆ ಒಂದು ಅನುಸಂಧಾನ
ಕೋವಿಡ್ ಹರಡಲು ಆರಂಭಿಸಿ ಕೆಲವು ಅಲೆಗಳಿಂದ ಅಪ್ಪಳಿಸಿ ಬಲಿ ತೆಗೆದುಕೊಂಡ ನಂತರವೂ ಚರ್ಚೆಗಳು ಮುಂದುವರೆದೇ ಇವೆ. ವೈರಸ್ಸು ಹೊಸ ರೂಪ ತಳೆಯುತ್ತಲೂ ಹೊಸ ಚರ್ಚೆಗಳಿಗೆ ಅವಕಾಶ ಕೊಡುತ್ತಲೇ …
ವಿಜ್ಞಾನದಲ್ಲಿ ಸತ್ಯ ಮತ್ತು ಪರಿಹಾರಗಳ ಜಿಜ್ಞಾಸೆ : ಕೊರೊನಾ ತೆರೆದಿಟ್ಟ ಆಲೋಚನೆಗಳು…
ವೈರಸ್ಸುಗಳ ಕುರಿತು ಹಿಂದೆಂದೂ ಹೆದರಿರದ ಮನವಕುಲವು, ತೀರಾ ಆಧುನಿಕ ಶತಮಾನದಲ್ಲಿ ತತ್ತರಿಸಿಹೋಯಿತು. ಜೀವಿ..! ಎಂದೂ ಸಹಾ ಪರಿಗಣಿಸಿರದ ಕೇವಲ, ಪ್ರೊಟೀನು ಹೊದಿಕೆಯುಳ್ಳ ನ್ಯುಕ್ಲೆಯಿಕ್ ಆಮ್ಲದ ವಸ್ತುವೊಂದು, ಜೀವಿಕೋಶದೊಳಗೆ …
ನೊಬೆಲ್ ಪ್ರಶಸ್ತಿಗಳು - ೨೦೧೯/Nobel-2019 Series
ಜಗತ್ತಿನ ಬಡವರ ಸಹಾಯದ ಸಂಶೋಧನಾ ಮಾರ್ಗೋಪಾಯಗಳಿಗೆ ಅರ್ಥವಿಜ್ಞಾನದ ನೊಬೆಲ್ 2019ರ ಪ್ರಶಸ್ತಿ
ಜಗತ್ತಿನ ಬಡತನವನ್ನು ಕಡಿಮೆ ಮಾಡುವ ಕ್ರಮಗಳನ್ನು ವಿನ್ಯಾಸಗೊಳಿಸಲು ಉತ್ತಮ ಮಾರ್ಗ ಯಾವುದು? ಪ್ರಾಯೋಗಿಕ ಸಾಧ್ಯತೆಗಳುಳ್ಳ ನವೀನ ಮಾರ್ಗೋಪಾಯಗಳ ಸಂಶೋಧನೆಯನ್ನು ಕೈಗೊಂಡು ಮಾನವತೆಯ ಸಹಾಯಕ್ಕೆ ಉತ್ತರ ಕಂಡುಹಿಡಿಯುವ ಪ್ರಯತ್ನಕ್ಕಾಗಿ …
ಲಿಥಿಯಮ್ ಬ್ಯಾಟರಿಯ ಅನುಶೋಧಕ್ಕೆ ರಸಾಯನಿಕ ವಿಜ್ಞಾನದ ನೊಬೆಲ್
ಈ ವರ್ಷದ ರಸಾಯನಿಕ ಪ್ರಶಸ್ತಿಗೆ ಭಾಜನರಾಗಿರುವ ಮೂವರಲ್ಲಿ ಒಬ್ಬರಾದ ಜಾನ್ ಗುಡ್‍ಎನಫ್ ಕಳೆದ ಜುಲೈ 25ಕ್ಕೆ 97 ವರ್ಷತುಂಬಿದವರು. ಈವರೆಗೆ ನೊಬೆಲ್ ಪುರಸ್ಕೃತರಲ್ಲಿ ಅತ್ಯಂತ ಹಿರಿಯರು. ಅಷ್ಟು …
ಹಿಗ್ಗುತ್ತಿರುವ ಬ್ರಹ್ಮಾಂಡದ ಅರಿವನ್ನು ಹಿಗ್ಗಿಸಿದ ನೊಬೆಲ್ 2019ರ ಭೌತ ವಿಜ್ಞಾನ
ಭೌತ ಜಗತ್ತಿನ ಬಗೆಗೆ ಮಾನವಕುಲವು ಆದಿಯಿಂದಲೂ ವಿಸ್ಮಯ ಹಾಗೂ ಬೆರಗಿನಿಂದ ನೋಡುತ್ತಿದೆ. ಆಯಾ ಕಾಲದ ತಿಳಿವಳಿಕೆಯಿಂದ ತಾವು ಕಂಡ, ಅನುಭವಿಸಿದ ತಮ್ಮ ಸುತ್ತಲಿನ ಜಗತ್ತನ್ನು ವಿವರಿಸುತ್ತಲೇ ಇದ್ದೇವೆ …